ತ್ರಯಂಬಕೇಶ್ವರ ದೇವಸ್ಥಾನದ ವಿಶೇಷತೆಗಳೇನು..?

ಶಿವನಿಗೆ ಸಂಬಂಧಿಸಿದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ತ್ರಯಂಬಕೇಶ್ವರ ದೇವಸ್ಥಾನ ಕೂಡ ಒಂದು. ಈ ತ್ರಯಂಬಕೇಶ್ವರ ದೇವಸ್ಥಾನ ಇರುವುದಾದರೂ ಎಲ್ಲಿ. ಏನೀ ದೇವಸ್ಥಾನದ ವಿಶೇಷ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548


ತ್ರಯಂಬಕ ದೇವಸ್ಥಾನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ್ ಎಂಬಲ್ಲಿದೆ. ಇಲ್ಲಿನ ವಿಶೇಷ ಸಂಗತಿ ಏನೆಂದರೆ ಶಿವ, ವಿಷ್ಣು, ಬ್ರಹ್ಮನ ಮುಖ ಇರುವ ಮೂರು ಲಿಂಗಗಳಿದೆ. ಇದನ್ನು ರತ್ನಖಚಿತ ಕಿರೀಟಗಳಿಂದ ಮುಚ್ಚಲಾಗಿದೆ. ಈ ಕಿರೀಟ ವಜ್ರ, ಪಚ್ಚೆ, ಅನೇಕ ಹರಳುಗಳನ್ನು ಒಳಗೊಂಡಿದ್ದು, ದ್ವಾಪರಯುಗಕ್ಕೂ ಹಿಂದಿನ ಕಾಲದ್ದು ಎನ್ನಲಾಗಿದೆ. ಈ ಕಿರೀಟವನ್ನು ಹಾಕಲು ಇಂತಿಷ್ಟು ಸಮಯವಿದೆ. ಸೋಮವಾರ ಸಂಜೆಯ ವೇಳೆ ವಿಶೇಷ ಪೂಜೆ ನಡೆಯುವ ಸಂದರ್ಭದಲ್ಲಿ ಮಾತ್ರ ಈ ಕಿರೀಟ ಹಾಕಲಾಗುತ್ತದೆ.


ಇನ್ನು ಈ ದೇವಸ್ಥಾನವನ್ನು ಬಸಾಲ್ಟ್ ಎಂಬ ಕಲ್ಲಿನಿಂದ ನಿರ್ಮಿಸಲಾಗಿದೆ. ಪೇಶ್ವ ನಾನಾ ಸಾಹೇಬ ಬಾಜಿಯಲ್ಲಿ ಸೋತಿದ್ದಕ್ಕಾಗಿ ಈ ದೇವಸ್ಥಾನ ಕಟ್ಟಿಸಿದನೆಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ನಾಸಿಕ್ ವಜ್ರವಿತ್ತು. ಆದರೆ ಅದನ್ನು ಮೂರನೇ ಆಂಗ್ಲೋ ಮರಾಠ ಯುದ್ಧದಲ್ಲಿ ಬ್ರಿಟೀಷರು ಲೂಟಿ ಮಾಡಿದರೆಂದು ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author