ತುಳಸಿದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದು ಹೇಗೆ..? ಎಲ್ಲಿ.?

ಹನುಮಾನ್ ಚಾಲೀಸಾ ಪಠಿಸುವುದರಿಂದ ಧೈರ್ಯ ಹೆಚ್ಚಾಗುತ್ತದೆ. ವಾಮಾಚಾರದ ಕಾಟವಿದ್ದರೆ, ಅದರಿಂದ ಮುಕ್ತಿ ಸಿಗುತ್ತದೆ. ಜೀವಭಯ, ಶತ್ರುಭಯವಿದ್ದರೆ ಅದು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ತುಳಸಿದಾಸರು ಯಾವ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ರಚಿಸಿದರು, ಎಲ್ಲಿ ರಚಿಸಿದರು, ಹನುಮಾನ್ ಚಾಲೀಸಾ ರಚಿಸಿ, ಪಠಿಸಿದ ಬಳಿಕ ಅದರಿಂದ ಏನು ಪರಿಣಾಮವಾಯಿತು ಎಂಬ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಜೈ ಹನುಮಾನ ಜ್ಞಾನ ಗುಣ ಸಾಗರ ಜೈ ಕಪೀಸ ತಿಹು ಲೋಕ ಉಜಾಗರ, ರಾಮದೂತ ಅತುಲಿತ ಬಲಧಾಮ ಅಂಜನಿ ಪುತ್ರ ಪವನ ಸುತ ನಾಮ.. ಹೀಗೆ ಹನುಮನ ಬಗ್ಗೆ ಹೊಗಳಿ ಬರೆದು ತುಳಸಿದಾಸರು ಹನುಮಾನ್ ಚಾಲೀಸಾ ರಚಿಸಿದರು. ಇದನ್ನು ರಚಿಸುವಾಗ ಅವರು ಜೈಲಿನಲ್ಲಿದ್ದರು. ಮೊಘಲ್ ಚಕ್ರವರ್ತಿ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್, ತುಳಸಿದಾಸರನ್ನು ಜೈಲಿಗೆ ಹಾಕಿದ್ದ.

ಏಕೆಂದರೆ ತುಳಸಿ ದಾಸರು ಅಕ್ಬರ್‌ನಿಗೆ ಕೈ ಮುಗಿಯಲಿಲ್ಲವಂತೆ. ಈ ಕಾರಣಕ್ಕಾಗಿ ತುಳಸಿ ದಾಸರನ್ನು ಅಕ್ಬರ್ ಸೆರೆವಾಸದಲ್ಲಿಟ್ಟಿದ್ದ. ಆಗ 40 ದಿನಗಳ ಕಾಲ ಕುಳಿತು ತುಳಸಿದಾಸರು, ಹನುಮಾನ್ ಚಾಲೀಸಾವನ್ನು ರಚಿಸಿದರು. ನಂತರ ನಾಲವತ್ತು ದಿನಗಳ ಕಾಲ ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸಿದರು.

ಆಗ ಅಕ್ಬರ್‌ನ ರಾಜ್ಯವಾದ ಫತೇಪುರ್ ಸಿಕ್ರಿಯಲ್ಲಿ ಮಂಗಗಳ ಕಾಟ ಶುರುವಾಯಿತು. ದೈತ್ಯ ಮಂಗಗಳು ರಾಜ್ಯಕ್ಕೆ ಲಗ್ಗೆ ಇಟ್ಟವು. ಅಲ್ಲಿನ ಜನರಿಗೆ ತೊಂದರೆ ಕೊಡಲಾರಂಭಿಸಿದವು. ಅಲ್ಲಿನ ಜನರ ಆಹಾರ ಕಿತ್ತು ತಿಂದಿತು. ಅರಮನೆಯಲ್ಲಿನ ಜನರಿಗೂ ತೊಂದರೆ ನೀಡಲಾರಂಭಿಸಿತು. ಯಾವಾಗ ಮಂಗಗಳು ಅರಮನೆಗೆ ಲಗ್ಗೆ ಇಟ್ಟವೋ, ಆಗ ಅಕ್ಬರ್‌ನಿಗೆ ಚಿಂತೆ ಶುರುವಾಯಿತು.

ಆಗ ಅಲ್ಲಿರುವ ಮಂತ್ರಿಗಳು, ಇದೆಲ್ಲ ತುಳಸಿದಾಸರನ್ನು ಸೆರೆವಾಸದಲ್ಲಿರಿಸಿದ್ದಕ್ಕಾಗಿ ಆಗುತ್ತಿರುವ ತೊಂದರೆ, ಅವರು ದೈವಿಕ ಶಕ್ತಿ ಉಳ್ಳವರು. ಮೊದಲು ಅವರನ್ನು ಜೈಲಿನಿಂದ ಬಿಡಿಸಿ, ಹೊರತನ್ನಿ. ಎಲ್ಲ ಸಮಸ್ಯೆ ದೂರವಾಗುತ್ತದೆ ಎನ್ನುತ್ತಾರೆ. ಆಗ ಅಕ್ಬರ್ ತನ್ನ ತಪ್ಪನ್ನರಿತು, ತುಳಸಿ ದಾಸರನ್ನು ಜೈಲಿನಿಂದ ಬಿಡಿಸಿ, ತಪ್ಪಿಗೆ ಕ್ಷಮೆ ಕೋರುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author