ತುಳಸಿ ದೀಪ. ಪ್ರತಿದಿನ ಮುಸ್ಸಂಜೆ ಹೊತ್ತಲ್ಲಿ, ಲಕ್ಷ್ಮೀ ಬರುವ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದ ಬಳಿಕ, ತುಳಸಿ ಗಿಡಕ್ಕೂ ಕೂಡ ಕೆಲವರು ದೀಪ ಹಚ್ಚುತ್ತಾರೆ. ಪ್ರತಿದಿನ ತುಳಸಿಗೆ ದೀಪ ಏಕೆ ಹಚ್ಚಬೇಕು..? ಈ ದೀಪ ಹಚ್ಚುವುದರ ಪ್ರಯೋಜನವೇನು ಅಂತಾ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತುಳಸಿಯಲ್ಲಿ ಎರಡು ವಿಧಗಳಿದೆ ಒಂದು ರಾಮ ತುಳಸಿ, ಎರಡನೇಯದು ಕೃಷ್ಣ ತುಳಸಿ. ಕಪ್ಪು ಬಣ್ಣದ ಎಲೆಗಳಿರುವ ತುಳಸಿ ಕೃಷ್ಣ ತುಳಸಿ. ಬಿಳಿ ಬಣ್ಣದ ತುಳಸಿ, ರಾಮ ತುಳಸಿ. ರಾಮ ತುಳಸಿಗೆ ಅವಿವಾಹಿತೆಯರು ದೀಪ ಹಚ್ಚಿದರೆ, ರಾಮನಂಥ ನಂಬಿಕಸ್ಥ ಗಂಡ ಸಿಗುತ್ತಾನೆ. ಕೃಷ್ಣ ತುಳಸಿಗೆ ದೀಪ ಹಚ್ಚಿದರೆ, ಕೃಷ್ಣನ ಹಾಗೆ ಪ್ರೀತಿಸುವ ಗಂಡ ಸಿಗುತ್ತಾನೆ ಎಂಬ ನಂಬಿಕೆ ಇದೆ. ಅಲ್ಲದೇ ರಾಮ ಮತ್ತು ಕೃಷ್ಣ ತುಳಸಿ ಗಿಡಕ್ಕೆ ದೀಪ ಹಚ್ಚಿದರೆ, ಪ್ರೀತಿಸುವ ಮತ್ತು ನಂಬಿಕಸ್ಥ ಗಂಡ ಸಿಗುತ್ತಾನೆ ಎಂಬ ನಂಬಿಕೆ ಇದೆ.
ಇನ್ನು ವಿವಾಹಿತೆಯವರು ಸಂಜೆ ಹೊತ್ತು ತುಳಸಿ ಗಿಡಕ್ಕೆ ಭಕ್ತಿಯಿಂದ ದೀಪ ಹಚ್ಚುವುದರಿಂದ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ. ಮತ್ತು ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ಕಲಹಗಳು ಕಡಿಮೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ