ತುಳಿಸಿ ಗಿಡ.. ಯಾವ ಮನೆಯಲ್ಲಿ ಈ ಗಿಡ ಸಮೃದ್ಧವಾಗಿ ಬೆಳೆದಿರತ್ತೋ ಅಂಥ ಮನೆಯಲ್ಲೂ ಕೂಡ ಸುಖ ಸಮೃದ್ಧಿ ಇರುತ್ತದೆ. ಯಾಕಂದ್ರೆ ತುಳಸಿ ಅಂದ್ರೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿಯ ಸ್ವರೂಪ. ಹಾಗಾದ್ರೆ ತುಳಸಿಗಿಡವಿರುವ ಮನೆಯಲ್ಲಿ ಯಾವ ನಿಯಮ ಪಾಲಿಸಬೇಕು ಅನ್ನೋದನ್ನ ನೋಡೋಣ ಬನ್ನಿ..
ಚಾಮುಂಡೇಶ್ವರಿದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯ ಗುರೂಜಿ
ದೂರವಾಣಿ ಸಂಖ್ಯೆ : 9886868111

ಮುಟ್ಟಿನ ದಿನಗಳಲ್ಲಿ ತುಳಸಿ ಗಿಡವನ್ನ ಮುಟ್ಟಬಾರದು. ಅಲ್ಲದೇ ಬೇರೆಯವರ ಮನೆಯಲ್ಲಿ ಸೂತಕವಿದ್ದಾಗ ಅಲ್ಲಿ ಹೋಗಿ ಬಂದು ತುಳಸಿ ಗಿಡವನ್ನು ಮುಟ್ಟಬಾರದು. ನಿಮ್ಮ ಮನೆಯಲ್ಲಿ ಸೂತಕವಿದ್ದರೂ ಕೂಡ ಈ ನಿಯಮ ಪಾಲಿಸಬೇಕು. ಮತ್ತು ತುಳಸಿ ಗಿಡದ ಬಳಿ ಕಾಲು ತೊಳೆಯಬಾರದು.
ಮತ್ತು ಪ್ರತಿದಿನ ಸ್ನಾನವಾದ ಬಳಿಕವೇ ತುಳಸಿ ಗಿಡವನ್ನು ಮುಟ್ಟಬೇಕು. ಅಲ್ಲದೇ ಸ್ನಾನ ಮಾಡಿ ಒಂದು ತಂಬಿಗೆ ತುಂಬ ನೀರು ಹಾಕಿ ಅದರಲ್ಲಿ ಚಿಟಿಕೆ ಅರಿಷಿನ ಹಾಕಿ ಆ ನೀರನ್ನು ತುಳಸಿ ಗಿಡಕ್ಕೆ ಹಾಕಬೇಕು. ಇನ್ನು ತುಳಸಿ ಗಿಡ ನೆಟ್ಟ ಆವರಣವನ್ನ ಸ್ವಚ್ಛವಾಗಿ ಇಡಬೇಕು. ಇದರಿಂದ ನಿಮಗೆ ನೆಮ್ಮದಿ ಮನಶಾಂತಿ ಸಿಗುತ್ತದೆ.
ತುಳಸಿಗಿಡವನ್ನ ಪೂರ್ವ ಭಾಗದಲ್ಲಿಟ್ರೆ ಆ ಮನೆಯ ಮಹಿಳೆ ಸುಮಂಗಲಿಯಾಗಿರುತ್ತಾಳೆ. ಆಕೆಯ ಪತಿಯ ಆರೋಗ್ಯ ಅಭಿವೃದ್ಧಿಯಾಗುತ್ತದೆ. ತುಳಸಿ ಗಿಡವನ್ನ ಪಶ್ಚಿಮ ದಿಕ್ಕಿನಲ್ಲಿ ನೆಟ್ಟರೆ ಮನೆಯಲ್ಲಿ ಧನ ಧಾನ್ಯ ಹೆಚ್ಚುತ್ತೆ. ಉತ್ತರ ದಿಕ್ಕಿನಲ್ಲಿ ಇಟ್ಟರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ತುಳಸಿ ನೆಡಬಾರದು.

ನಿಮ್ಮ ಸಮಸ್ಯೆಗಳಾದ ಸ್ತ್ರಿ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟ ಮಂತ್ರ, ಜನವಶ, ಧನವಶ, ಯಾವುದೇ ಸಮಸ್ಯೆಗಳಿದ್ದರೂ ಕೇವಲ 3 ದಿನಗಳಲ್ಲಿ ಪರಿಹಾರ.
ಪಂಡಿತ್ ಶುಕ್ಲಾಚಾರ್ಯ ಗುರೂಜಿ – 9886868111




