ನಿಮ್ಮ ಮನೆಯಲ್ಲಿರುವ ತುಳಸಿ ಗಿಡವನ್ನ ಎಂದಿಗೂ ಒಣಗಿಸಬೇಡಿ..

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆತ ಪ್ರಾಮುಖ್ಯತೆ ಇದೆ. ವಿಷ್ಣು ಪ್ರಿಯಳಾದ ಈಕೆ, ಲಕ್ಷ್ಮೀ ದೇವಿಯ ಸಹೋದರಿ ಅಂತಾನೂ ಹೇಳಲಾಗಿದೆ. ಇಂಥ ತುಳಸಿ ಗಿಡ ನಿಮ್ಮ ಮನೆಯಲ್ಲಿದ್ರೆ ಅದನ್ನ ಯಾವುದೇ ಕಾರಣಕ್ಕೂ ಒಣಗದಂತೆ ನೋಡಿಕೊಳ್ಳಿ, ಒಣಗಿದ್ದರೂ ಅದನ್ನು ತೆಗೆದು ಆ ಜಾಗದಲ್ಲಿ ಒಳ್ಳೆಯ ತುಳಸಿ ಗಿಡ ನೆಡಿ. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ತುಳಸಿ ಇಲ್ಲದ ಪೂಜೆ ಒಪ್ಪನೋ ಕೃಷ್ಣ ಒಪ್ಪನೋ ಎಂಬ ಮಾತಿನಂತೆ, ವಿಷ್ಣು- ಕೃಷ್ಣ ಪೂಜೆಯಲ್ಲಿ ತುಳಸಿ ಬೇಕೆ ಬೇಕಾಗುತ್ತದೆ. ಇಂಥ ಪವಿತ್ರ ತುಳಸಿ ಗಿಡ ನಿಮ್ಮ ಮನೆಯಲ್ಲಿದ್ದರೆ, ಅದನ್ನ ಚೆನ್ನಾಗಿ ಬೆಳೆಸಬೇಕು. ಯಾಕಂದ್ರೆ ತುಳಸಿ ಗಿಡ ಸಮೃದ್ಧವಾಗಿದ್ದಷ್ಟು, ನಿಮ್ಮ ಮನೆ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೋಷಿಸಬೇಕು. ಮುಟ್ಟಾದ ಹೆಣ್ಣು ಮಕ್ಕಳು ತುಳಸಿ ಗಿಡವನ್ನು ಮುಟ್ಟಬಾರದು. ಇದರಿಂದ ತುಳಸಿ ಗಿಡ ಒಣಗಿ ಹೋಗುತ್ತದೆ.

ನಿಮ್ಮ ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ ತುಳಸಿ ಗಿಡ ಮುಟ್ಟದಿದ್ದರೂ, ನೀವು ನೀರು ಹಾಕಿದರೂ ಕೂಡ ತುಳಸಿ ಗಿಡ ಒಣಗಿದರೆ, ಇದು ಯಾವುದೋ ವಿಪತ್ತಿನ ಮುನ್ಸೂಚನೆ ನೀಡುತ್ತದೆ. ಇನ್ನು ತುಳಸಿ ಗಿಡ ಒಣಗಿದರೆ, ಅದನ್ನ ಬದಲಾಯಿಸಿ ಒಳ್ಳೆಯ ಗಿಡ ನೆಡಿ. ಯಾವ ಮನೆಯಲ್ಲಿ ತುಳಸಿ ಗಿಡ ಒಣಗಿದ್ದರೆ, ಆ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ವಾಸ್ತು ದೋಷ ಉಂಟಾಗುತ್ತದೆ. ಮನೆಯಲ್ಲಿ ಸದಾ ಕಲಹವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author