ತುಳಸಿ ಗಿಡ ಅಂದರೆ ಲಕ್ಷ್ಮೀ ದೇವಿಯ ಸ್ವರೂಪ ಅಂತಾನೇ ಹೇಳಲಾಗುತ್ತದೆ. ವಿಷ್ಣು ಪ್ರಿಯವಾದ ಈ ಗಿಡ, ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಉತ್ತಮವೆನ್ನಿಸಿಕೊಂಡಿದೆ. ಯಾವ ಮನೆಯಲ್ಲಿ ತುಳಸಿ ಗಿಡವನ್ನು ಉತ್ತಮವಾಗಿ ಬೆಳೆಸಿರುತ್ತಾರೋ, ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ ಎನ್ನುತ್ತಾರೆ. ತುಳಸಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತುಳಸಿಯನ್ನು ಬರೀ ದೇವರಪೂಜೆಗಷ್ಟೇ ಅಲ್ಲ, ಔಷಧಿ ರೂಪದಲ್ಲಿಯೂ ಕೂಡ ಬಳಸಲಾಗುತ್ತದೆ. ತುಳಸಿ ಕಶಾಯ ಮಾಡಿ ಜ್ವರ, ಕೆಮ್ಮಿದ್ದವರಿಗೆ ಕೊಡಲಾಗುತ್ತದೆ. ಇಂಥ ಗುಣಗಳನ್ನು ಹೊಂದಿರುವ ತುಳಸಿ ಗಿಡ ಮನೆಯಲ್ಲಿದ್ದರೆ, ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಮನೆಯ ಅಭಿವೃದ್ಧಿಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕಲಹ ಕಡಿಮೆಯಾಗುತ್ತದೆ.
ಆದ್ರೆ ತುಳಸಿ ಗಿಡ ಒಣಗದಂತೆ ನೊಡಿಕೊಳ್ಳಬೇಕು. ತುಳಸಿ ಗಿಡ ಮನೆಯಲ್ಲಿಲ್ಲದಿದ್ದರೂ ನಡೆಯುತ್ತದೆ. ಆದ್ರೆ ಒಣಗಿದ ತುಳಸಿ ಗಿಡ ಮಾತ್ರ ಮನೆಯಲ್ಲಿಟ್ಟುಕೊಳ್ಳಬಾರದು. ಯಾಕಂದ್ರೆ ತುಳಸಿ ಗಿಡ ಒಣಗಿದ್ರೆ, ಮನೆಗೆ ಒಳ್ಳೆಯದಲ್ಲ. ಅಂಥ ಗಿಡವನ್ನು ತೆಗೆದುಹಾಕಿ, ಹೊಸ ಗಿಡವನ್ನು ನೆಡಬೇಕು. ಇನ್ನು ತುಳಸಿಗಿಡದ ಬಳಿ ಚಪ್ಪಲಿ ಬಿಡಬಾರದು, ಬಟ್ಟೆ ಒಣಗಿಸಬಾರದು, ತಲೆ ಬಾಚಿಕೊಳ್ಳಬಾರದು. ತುಳಸಿಗಿಡದ ಪಕ್ಕ ಕಸವಿರದಂತೆ ನೋಡಿಕೊಳ್ಳಬೇಕು.
ಇನ್ನು ತುಳಸಿ ಗಿಡವನ್ನು ಕೆಲ ದಿನಗಳಲ್ಲಿ ಮುಟ್ಟುವಂತಿಲ್ಲ, ತುಳಸಿ ದಳವನ್ನು ಕೀಳುವಂತಿಲ್ಲ. ರವಿವಾರದ ದಿನ ತುಳಸಿ ಗಿಡವನ್ನ ಮುಟ್ಟಬಾರದು. ಸೂತಕವಿದ್ದಾಗ, ಹೆಣ್ಣು ಮಕ್ಕಳು ಮುಟ್ಟಾದಾಗ, ಮಾಂಸಾಹಾರ ಸೇವನೆ ಮಾಡಿದಾಗ ತುಳಸಿಗಿಡವನ್ನು ಮುಟ್ಟುವಂತಿಲ್ಲ. ಸಂಜೆ ವೇಳೆ ತುಳಸಿ ದಳ ಕೀಳುವಂತಿಲ್ಲ.
ಇನ್ನು ಪ್ರತಿನಿತ್ಯ ತುಳಸಿ ಪೂಜೆ ಮಾಡುವುದರಿಂದ ಲಕ್ಷ್ಮೀಯ ಕೃಪಾಕಟಾಕ್ಷ ಉತ್ತಮವಾಗಿರುತ್ತದೆ. ವಿವಾಹಿತರು ಸಂಜೆ ವೇಳೆ ತುಳಸಿಗಿಡಕ್ಕೆ ದೀಪವಿಟ್ಟರೆ, ಉತ್ತಮ ಅಂತಾ ಹೇಳಲಾಗುತ್ತದೆ. ಅವಿವಾಹಿತ ಹೆಣ್ಣುಮಕ್ಕಳು, ತುಳಸಿಗೆ ದೀಪ ಹಚ್ಚಿದರೆ, ಬೇಗ ವಿವಾಹವಾಗುತ್ತದೆ ಅಂತಾ ಹೇಳಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




