ಅಂಗೈನಲ್ಲಿ ವಿ ಚಿಹ್ನೆ ಇದ್ದರೆ ಏನರ್ಥ..?

ಅಂಗೈನಲ್ಲಿ ಇರುವ ಕೆಲ ರೇಖೆಗಳು ನಮ್ಮ ಭವಿಷ್ಯವನ್ನ, ನಮ್ಮ ಗುಣವನ್ನ ಹೇಳುತ್ತದೆ. ಇಂದು ನಾವು ನಮ್ಮ ಅಂಗೈನಲ್ಲಿ ವಿ ಗುರುತು ಇದ್ದರೆ ಅದರ ಅರ್ಥವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಹಲವರ ಅಂಗೈನಲ್ಲಿ ಸಣ್ಣದಾಗಿಯಾದರೂ ವಿ ರೇಖೆ ಇದ್ದೇ ಇರುತ್ತದೆ.  ಆದ್ರೆ ಒಂದು ಸಣ್ಣ ವಿ ರೇಖೆ ಇರದಿದ್ದರೆ, ಅಂಥವರಿಗೆ ಮನುಷ್ಯತ್ವವೇ ಇಲ್ಲ ಅಂತಾ ಹೇಳಲಾಗುತ್ತದೆ. ಅಂಥವರಿಗೆ ಕಾಳಜಿಯಾಗಲಿ, ಕರುಣೆಯಾಗಲಿ, ಪಶ್ಚಾತಾಪವಾಗಲಿ ಇರುವುದಿಲ್ಲ ಅಂತಾ ಹೇಳ್ತಾರೆ.

ಅಲ್ಲದೇ ವಿ ಚಿಹ್ನೆ ಕೈಯಲ್ಲಿದ್ದರೆ, ಅವರು ಉತ್ತಮ ಗೆಳೆಯರನ್ನು ಗಳಿಸುತ್ತಾರೆ. ಅದೃಷ್ಟವಂತರಾಗಿರುತ್ತಾರೆ. ಅಲ್ಲದೇ ಸಮಾಜದಲ್ಲಿ ಉನ್ನತ ಸ್ಥಾನ, ಯಶಸ್ಸು ಗಳಿಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author