ಮನೆ ಕಟ್ಟುವಾಗ ಈ ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳಿ..

ನಾವು ಮನೆ ಕೊಂಡುಕೊಳ್ಳುವಾಗ ಅಥವಾ ಬಾಡಿಗೆ ಮನೆಗೆ ಹೋಗುವಾಗ ಎಷ್ಟೆಲ್ಲ ಕಾಳಜಿ ಮಾಡುತ್ತೇವೆ. ಮನೆಯ ಬಾಗಿಲು ಪೂರ್ವ ದಿಕ್ಕಿಗಿದೆಯಾ, ನಮ್ಮ ರಾಶಿಗೆ ಆ ದಿಕ್ಕು ಆಗಿ ಬರುತ್ತದೆಯಾ..?, ಅಡುಗೆ ಕೋಣೆ ಪೂಜೆ ಕೋಣೆ ಕರೆಕ್ಟ್ ಆದ ಜಾಗದಲ್ಲಿದಿಯಾ.? ಇತ್ಯಾದಿ ವಿಷಗಳನ್ನ ಗಮನದಲ್ಲಿಟ್ಟುಕೊಂಡಿರುತ್ತೇವೆ. ಬಾಡಿಗೆ ಮನೆಗೇ ಇಷ್ಟೊಂದು ಪ್ರಾಶಸ್ತ್ಯ ನೀಡುವ ನಾವು ಸ್ವಂತ ಮನೆ ಕಟ್ಟುವಾಗ ಹೇಗಿರಬೇಕು..? ಯಾವ ವಿಷಯಗಳನ್ನ ನೆನಪಿನಲ್ಲಿಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಲಗುವ ಕೋಣೆ: ಮಲಗುವ ಕೋಣೆ. ಅಂದ್ರೆ ಬೆಡ್ ರೂಮ್ ಪೂಜಾ ಕೋಣೆಯ ಹತ್ತಿರವಿರಬಾರದು. ಮತ್ತು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಈ ಕಾರಣಕ್ಕೆ ದಕ್ಷಿಣ ಅಥವಾ ನೈರುತ್ಯ ಭಾಗಕ್ಕೆ ಬೆಡ್ ರೂಂ ಇರಲಿ. ಇದಕ್ಕೆ ತಕ್ಕಂತೆ ಬೆಡ್ ಹಾಕಿ. ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೂ ನಡೆಯುತ್ತದೆ.

ದೇವರ ಮನೆ: ದೇವರ ಕೋಣೆ ಸಪರೇಟ್ ಆಗಿರಲಿ. ಪೂಜೆ ಮಾಡುವವರಷ್ಟೇ ಹೋಗುವಷ್ಟು ಜಾಗವಿರಲಿ. ದೇವರ ಕೋಣೆಯಲ್ಲಿ ಎರಡರಿಂದ ಮೂರು ದೇವರ ಫೋಟೋ ಅಥವಾ ವಿಗ್ರಹವಿದ್ದರೆ ಸಾಕು. ಇನ್ನು ದೇವರ ಕೋಣೆಯಲ್ಲಿ ದೇವರ ಫೋಟೋವನ್ನ ಪೂರ್ವ ದಿಕ್ಕಿಗಿಡಬೇಕು.

ಅಡುಗೆ ಮನೆ: ಅಡುಗೆ ಮನೆ ಕರೆಕ್ಟ್ ಆದ ಜಾಗದಲ್ಲಿದ್ದರೆ, ಮನೆ ಮಂದಿ ಆರೋಗ್ಯವಾಗಿರ್ತಾರೆ. ಹಾಲ್ ಪಕ್ಕದಲ್ಲಿ ಅಡುಗೆ ಕೋಣೆ ಇರಲಿ. ಅಡುಗೆ ಕೋಣೆ ಈಶಾನ್ಯ ಭಾಗದಲ್ಲಿದ್ದರೆ ಉತ್ತಮ.

ಸ್ನಾನದ ಮನೆ: ಸ್ನಾನದ ಮನೆ, ದೇವರ ಮನೆ ಮತ್ತು ಅಡುಗೆ ಕೋಣೆಯಿಂದ ದೂರವಿರಬೇಕು. ಮನೆ ಕಟ್ಟುವಾಗ ಸ್ನಾನದ ಮನೆ ಮತ್ತು ಶೌಚಾಲಯ ಸಪರೇಟ್ ಆಗಿ ಕಟ್ಟಿದರೆ ಉತ್ತಮ. ಆದ್ರೆ ಸ್ನಾನದ ಕೋಣೆಯನ್ನ ಮೂಲೆಯಲ್ಲಿ ನಿರ್ಮಿಸುವುದು ಉತ್ತಮವಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author