ವೈಕುಂಠ ಏಕಾದಶಿಯ ಮಹತ್ವವೇನು..? ಈ ದಿನ ಉಪವಾಸವೇಕೆ ಮಾಡಬೇಕು..?

ಏಕಾದಶಿಯಲ್ಲೇ ಅತ್ಯುತ್ತಮ ಏಕಾದಶಿ ಅಂದ್ರೆ ವೈಕುಂಠ ಏಕಾದಶಿ. ಪ್ರತೀ ಏಕಾದಶಿ ದಿನ ಉಪವಾಸ ಮಾಡದಿದ್ದರೂ, ವೈಕುಂಠ ಏಕಾದಶಿ ದಿನ ಉಪವಾಸ ಮಾಡಿದ್ರೆ, ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ, ವೈಕುಂಠ ಏಕಾದಶಿಯ ಮಹತ್ವವೇನು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವಿಷ್ಣು ಪುರಾಣದ ಪ್ರಕಾರ, ವೈಕುಂಠ ಏಕಾದಶಿ ಆಚರಿಸುವುದರಿಂದ, ಉಪವಾಸ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮುಕ್ಕೋಟಿ ಏಕಾದಶಿ ಎಂದೇ ಕರೆಯಲ್ಪಡುವ ವೈಕುಂಠ ಏಕಾದಶಿ, ಪರಮ ಪವಿತ್ರ ಏಕಾದಶಿ. ವೈಕುಂಠ ಏಕಾದಶಿ ದಿನ ವಿಷ್ಣುವು ಭೂಲೋಕಕ್ಕೆ ಬಂದು, ಎಲ್ಲರಲ್ಲೂ ಹರಸುತ್ತಾನೆ ಎಂಬ ನಂಬಿಕೆ ಇದೆ.

ವಿಷ್ಣುವಿಗೆ ಸಂಬಂಧಿಸಿದ ದೇವಸ್ಥಾನದಲ್ಲಿ ಉತ್ತರ ದ್ವಾರ ದರ್ಶನ ನೀಡಲಾಗುತ್ತದೆ. ಏಕೆಂದರೆ ಶ್ರೀವಿಷ್ಣುವು ಉತ್ತರ ದ್ವಾರದ ಮೂಲಕ ರಾಕ್ಷಸರಿಗೆ ಮುಕ್ತಿ ನೀಡಿದ ಎಂದು ಹೇಳಲಾಗುತ್ತದೆ. ಈ ದ್ವಾರದ ಮೂಲಕ ವಿಷ್ಣುವಿನ ದರ್ಶನ ಪಡೆದರೆ ಪಾಪ ಕಳೆದು, ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.

ವೈಕುಂಠ ಏಕಾದಶಿ ದಿನ ಉಪವಾಸ ಮಾಡುವುದರಿಂದ ಕೋಟಿ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ. ತಿರುಪತಿಯಲ್ಲಿ ವೈಕುಂಠ ಏಕಾದಶಿ ದಿನ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂದು ಉತ್ತರ ದ್ವಾರದಿಂದ ವಿಶೇಷ ದರ್ಶನ ಏರ್ಪಡಿಸಲಾಗುತ್ತದೆ. ಅಂದು ತಿರುಪತಿಯ ದರ್ಶನ ಮಾಡುವುದು ಉತ್ತಮ ಎನ್ನಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author