ಭಾರತದಲ್ಲಿ ಎಷ್ಟೋ ಶಕ್ತಿಪೀಠಗಳಿದೆ. ಅವುಗಳಲ್ಲಿ ವೈಷ್ಣೋದೇವಿ ದೇವಸ್ಥಾನ ಕೂಡ ಒಂದು. ಮನುಷ್ಯ ತನ್ನ ಹುಟ್ಟಿನಿಂದ ಸಾವಿನೊಳಗೆ ಒಮ್ಮೆಯಾದರೂ ವೈಷ್ಣೋದೇವಿಯ ದರ್ಶನ ಮಾಡಬೇಕು ಅನ್ನೋ ಮಾತಿದೆ. ಹಾಗಾದ್ರೆ ಯಾರು ಈ ವೈಷ್ಣೋದೇವಿ..? ಈ ದೇವಸ್ಥಾನದ ಹಿನ್ನೆಲೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಜಮ್ಮು ಕಾಶ್ಮೀರದ ಕತ್ರಾ ಎಂಬಲ್ಲಿ ವೈಷ್ಣೋದೇವಿ ದೇವಸ್ಥಾನವಿದೆ. ಈ ದೇವಿಗೆ ಹಲವಾರು ಹೆಸರುಗಳಿದೆ. ಮಾತಾರಾಣಿ, ತ್ರಿಕೂಟಾ, ಶೇರಾವಾಲಿ, ಅಂಬೆ, ವೈಷ್ಣವಿ ಎಂಬ ಹೆಸರಿನಿಂದ ಈ ದೇವಿ ಕರೆಯಲ್ಪಡುತ್ತಾಳೆ.
ಇನ್ನು ವೈಷ್ಣೋದೇವಿಯ ಜನನ ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ, ವಿಶ್ವದಲ್ಲಿ ಅಧರ್ಮ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಧರ್ಮವನ್ನು ರಕ್ಷಿಸಲು ಆದಿಶಕ್ತಿಯರು ತಮ್ಮ ರೂಪದಿಂದ ಕೆಲ ಅಂಶಗಳನ್ನು ಸೇರಿಸಿ, ಕನ್ಯೆಯನ್ನು ಸೃಷ್ಟಿಸಿದರು. ಈಕೆ ತ್ರೇತಾಯುಗದಲ್ಲಿ ಮಕ್ಕಳಿಲ್ಲದೇ ಕೊರಗುತ್ತಿದ್ದ ರತ್ನಾಕರ ಎಂಬುವವನ ಪುತ್ರಿಯಾಗಿ ಜನಿಸಿದಳು. ಅವಳಿಗೆ ತ್ರಿಕೂಟ ಎಂದು ಹೆಸರಿಡಲಾಯಿತು. ತದನಂತರ ಆಕೆ ರಾಮನನ್ನು ವಿವಾಹವಾಗಬೇಕೆಂದು ಘೋರ ತಪಸ್ಸನ್ನು ಮಾಡಿದಳು.
ಒಮ್ಮೆ ರಾಮ ಸೀತೆಯನ್ನು ಹುಡುಕುತ್ತ ನದಿಯ ಬಳಿ ಬಂದಾಗ, ಅಲ್ಲಿ ತ್ರಿಕೂಟ ತಪಸ್ಸು ಮಾಡುತ್ತಿದ್ದಳು. ಕೊನೆಗೂ ತನ್ನ ರಾಮನನ್ನು ಕಂಡ ತ್ರಿಕೂಟ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಳು. ಆಗ ರಾಮ ಈಗ ಅದು ಸಾಧ್ಯವಿಲ್ಲ. ನಾನು ನಿನ್ನನ್ನು ಕಲ್ಕಿ ರೂಪವೆತ್ತಿ ಬಂದಾಗ ವಿವಾಹವಾಗುತ್ತೇನೆ. ಅಲ್ಲಿ ತನಕ ನೀನು ತ್ರಿಕೂಟ ಪರ್ವತದಲ್ಲಿ ಧ್ಯಾನ ಮಾಡುತ್ತ, ಭಕ್ತರ ಸಂಕಷ್ಟ ಪರಿಹರಿಸು ಎಂದು ಹೇಳುತ್ತಾನೆ.
ಶ್ರೀರಾಮನ ಮಾತಿನಂತೆ ತ್ರಿಕೂಟ ಧ್ಯಾನ ಮಾಡುತ್ತ, ಭಕ್ತರ ಸಂಕಷ್ಟ ಪರಿಹಾರಸುತ್ತಿದ್ದಾಳೆ. ಅವಳೇ ವೈಷ್ಣೋದೇವಿಯಾಗಿದ್ದಾಳೆ. ಇನ್ನು ರಾಮ ರಾವಣನನ್ನು ಸೋಲಿಸಿ, ಸಂಹಾರ ಮಾಡಿದಾಗ, ವೈಷ್ಣೋದೇವಿ 9 ದಿನ ಹಬ್ಬವನ್ನು ಆಚರಿಸಿದ್ದು, ಕಡೆಗೆ ಇದೇ ನವರಾತ್ರಿಯಾಗಿ ಚಾಲ್ತಿಗೆ ಬಂತು ಎಂದು ಹೇಳಲಾಗುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ