ನಾವು ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದಾಗ. ಮೊದಲು ಗಣಪತಿ ಪೂಜೆ ಮಾಡಿಸುತ್ತೇವೆ. ಅಥವಾ, ಇಷ್ಟ ದೇವರ ಪೂಜೆ ಮಾಡಿಸುತ್ತೇವೆ. ಆದ್ರೆ ವಾಹನ ಖರೀದಿಸಿದ ಮೇಲೆ ಗಣಪತಿಯ ಜೊತೆ ಇನನೆರಡು ದೇವಸ್ಥಾನದಲ್ಲಿ ವಾಹನ ಪೂಜೆಯನ್ನ ಖಂಡಿತವಾಗಿ ಮಾಡಿಸಬೇಕು. ಹೀಗೆ ಮಾಡುವುದರಿಂದ, ವಾಹನ ಸಮಸ್ಯೆ, ಅಪಘಾತ ಸಮಸ್ಯೆ, ಇತ್ಯಾದಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278
ವಾಹನ ಖರೀದಿಸಿದಗ ಮೊದಲು ಗಣಪತಿಗೆ ಪೂಜೆ ಸಲ್ಲಿಸಿ, ನಂತರ ಶನಿ ದೇವರು ಮತ್ತು ಆಂಜನೇಯನಿಗೆ ಪೂಜೆ ಸಲ್ಲಿಸಬೇಕು. ವಾಹನ ಕಬ್ಬಿಣದಿಂದ ಕೂಡಿದ್ದು, ಕಬ್ಬಿಣ ಶನಿಯ ಸ್ವರೂಪ ಎನ್ನಲಾಗುತ್ತದೆ. ವಾಹನ ಖರೀದಿಯ ಬಳಿಕ ಅಡೆತಡೆಗಳಾಗದೇ, ವಾಹನದಲ್ಲಿ ಯಾವುದೋ ದೋಷ ಕಾಣಿಸಿಕೊಳ್ಳಬಾರದೆಂದು ಮೊದಲು ಶನಿಗೆ ಪೂಜೆ ಸಲ್ಲಿಸಲಾಗುತ್ತೆ.
ಇನ್ನು ಅಪಘಾತವಾಗದಿರಲಿ, ಅಥವಾ, ವಾಹನದಿಂದ ಮಾಲೀಕನಿಗೆ ಯಾವುದೇ ಆಪತ್ತು ಬರದಿರಲಿ ಎಂಬ ಕಾರಣಕ್ಕೆ ವೇಗಕ್ಕೆ ಹೆಸರಾದ ಆಂಜನೇಯನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ವಿಘ್ನ ನಿವಾರಣೆಗಾಗಿ ನಿರ್ವಿಘ್ನನಾದ ಮಹಾಗಣಪತಿಗೆ ಮೊದಲ ಪೂಜೆ ಸಲ್ಲಲೇಬೇಕು.
ಇನ್ನೊಂದು ವಿಷಯವೇನಂದ್ರೆ, ವಾಹನ ಪೂಜೆಯ ಮೊದಲು ಯಾವ ಜಾಗದಲ್ಲಿ ನೀವು ವಾಹನ ಖರೀದಿಸಿದ್ದೀರೋ ಆ ಜಾಗದಿಂದ ದೇವಸ್ಥಾನದ ತನಕ, ನೀವು ವಾಹನ ಚಲಾಯಿಸುವಂತಿಲ್ಲ. ಅದನ್ನ ಬೇರೆಯವರ ಬಳಿ ಚಲಾಯಿಸಲು ಹೇಳಬೇಕು. ಪೂಜೆಗೂ ಮುನ್ನ ವಾಹನವನ್ನ ವಾಹನದ ಮಾಲೀಕ ಚಲಾಯಿಸುವುದು ಅಷ್ಟು ಉತ್ತಮವಲ್ಲ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278




