ನಾವು ಈಗಾಗಲೇ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳ ಬಗ್ಗೆ ತಿಳಿಸಿದ್ದೇವೆ. ಇದೇ ರೀತಿ ನಾಗದೋಷ ಇದ್ದವರು ಇನ್ನೊಂದು ಪುಣ್ಯ ಕ್ಷೇತ್ರಕ್ಕೆ ಹೋಗಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದು ಯಾವ ಕ್ಷೇತ್ರ ಎಂಬ ಪ್ರಶ್ನೆಗೆ ಉತ್ತರ ವಿದುರಾಶ್ವತ. ಈ ಸ್ಥಳ ಇರುವುದಾದರೂ ಎಲ್ಲಿ..? ಈ ಸ್ಥಳದ ಮಹಿಮೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ವಿದುರಾಶ್ವತ ಇರುವುದು ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿಬಿದನೂರಿನಲ್ಲಿ. ಈ ಸ್ಥಳದಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸಲಾಗುತ್ತದೆ. ಇದನ್ನ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರುವಾಸಿವಾಗಿದೆ. ಯಾಕಂದ್ರೆ ಇಲ್ಲಿ ಸ್ವತಂತ್ರ್ಯ ಹೋರಾಟ ನಡೆದಿದ್ದು, ಈ ವೇಳೆ ಹಲವರು ಗುಂಡಿನ ದಾಳಿಗೆ ಒಳಪಟ್ಟಿದ್ದರು.
ಇಲ್ಲಿ ಅಶ್ವತ್ಥದ ಮರವಿದೆ. ಈ ಮರದ ವಿಶೇಷತೆ ಏನಂದ್ರೆ, ಇಲ್ಲಿ ಈ ಅಶ್ವತ್ಥ ಮರವನ್ನ ಮಹಾಭಾರತದ ವಿದುರ ನೆಟ್ಟಿದ್ದಾನೆ. ವಿದುರ ಇಲ್ಲಿ ಅಶ್ವತ್ಥದ ಮರ ನೆಟ್ಟಿದ್ದಕ್ಕೆ ಈ ಸ್ಥಳಕ್ಕೆ ವಿದುರಾಶ್ವತ ಎಂಬ ಹೆಸರು ಬಂತು. ಈ ಗಿಡದ ಇನ್ನೊಂದು ಭಾಗ ಇನ್ನೂ ಕೂಡ ಈ ಸ್ಥಳದಲ್ಲಿದೆ.
ಇನ್ನು ಈ ಸ್ಥಳದಲ್ಲಿ ವಿದುರ ಸ್ಥಾಪಿಸಿದ ಅಶ್ವತ್ಥ ನಾರಾಯಣ ದೇವಾಲಯವಿದೆ. ಭಕ್ತರು ನಾಗದೋಷ ಪರಿಹಾರಕ್ಕೆ ಇಲ್ಲಿ ಆಗಮಿಸುತ್ತಾರೆ. ಈ ಗುಡಿಯಲ್ಲಿ ಸಾವಿರಾರು ಕಲ್ಲಿನ ನಾಗರಕಟ್ಟೆ ಇದೆ. ಮಕ್ಕಳಾಗದಿದ್ದವರು, ಸರ್ಪದೋಷವಿದ್ದವರು, ಇತ್ಯಾದಿ ಸಮಸ್ಯೆ ಇದ್ದವರು ಇಲ್ಲಿ ಬಂದು ನಾಗರ ಕಲ್ಲನ್ನ ಪ್ರತಿಷ್ಠಾಪಿಸುತ್ತಾರೆ.
ಸುಬ್ರಹ್ಮಣ್ಯ ಸೃಷ್ಟಿ, ನಾಗರ ಪಂಚಮಿ ದಿನ ಇಲ್ಲಿ ಸಾವಿರಾರು ಭಕ್ತರು ಆಗಮಿಸಿ, ನಾಗರ ಪೂಜೆ ಮಾಡಿ ಹೋಗುತ್ತಾರೆ. ಬೆಳ್ತಂಗಡಿಯ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಹೇಗೆ ಹರಕೆ ಹೊತ್ತು ಮಣ್ಣಿನ ಗೊಂಬೆ ನೀಡುತ್ತೇವೋ, ಅದೇ ರೀತಿ ಇಲ್ಲಿ ಹರಕೆ ಹೊತ್ತು ಭಕ್ತರು ನಾಗರ ಕಲ್ಲನ್ನು ಅರ್ಪಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




