ಅಧಿಕ ಮಾಸದಲ್ಲಿ ಶ್ರೀವಿಷ್ಣುವಿನ ಮಂತ್ರವನ್ನ ಪಠಿಸಬೇಕು, ವಿಷ್ಣುವನ್ನ ಆರಾಧಿಸಬೇಕು ಇತ್ಯಾದಿ ವಿಷಯಗಳ ಬಗ್ಗೆ ನಾವು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ಅಧಿಕ ಮಾಸದಲ್ಲಿ ವಿಷ್ಣುವಿಗೆ ಪ್ರಿಯವಾದ ಒಂದು ಮಂತ್ರವನ್ನ ಪಠಿಸುವ ಬಗ್ಗೆ ಹೇಳಲಿದ್ದೇವೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
5 ವರ್ಷಕ್ಕೊಮ್ಮೆ ಬರುವ ಅಧಿಕ ಮಾಸ ಈ ವರ್ಷಬಂದಿದೆ. ಈ ಅಧಿಕ ಮಾಸದಲ್ಲಿ ಮುತ್ತೈದೇಯರು ಪೂಜೆ ಮಾಡಿ, ಅರಿಷಿನ ಕುಂಕುಮ ನೀಡುವ, ವೃತಾಚರಣೆ ಮಾಡುವ ಪದ್ಧತಿ ಕೆಲವೆಡೆ ಇದೆ. ಆದ್ರೆ ಈ ಮಾಸದಲ್ಲಿ ವಿಷ್ಣು, ಕೃಷ್ಣನನ್ನು ಸ್ಮರಿಸುವುದು ಹೆಚ್ಚು. ಕೃಷ್ಣ ಕೂಡ ವಿಷ್ಣುವಿನ ಅವತಾರವೇ. ಹಾಗಾಗಿ ಅಧಿಕ ಮಾಸದಲ್ಲಿ ಒಂದು ಮಂತ್ರವನ್ನ 33 ಬಾರಿ ಪಠಿಸುವುದರಿಂದ 33 ಕೋಟಿ ದೇವತೆಗಳಿಗೆ ನೀವು ಸ್ಮರಿಸಿದಂತೆ ಎಂಬ ಮಾತಿದೆ. ಹಾಗಿದ್ರೆ ಯಾವುದು ಆ ಮಂತ್ರ ಅಂತಾ ನೋಡೋದಾದ್ರೆ,
ಗೋವರ್ಧನಧರಂ ವಂದೇ ಗೋಪಾಲಂ ಗೋಪ ರೂಪಿಣಂ
ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ
ಅಧಿಕ ಮಾಸದಲ್ಲಿ ಪ್ರತಿ ದಿನ 33 ಬಾರಿ ಈ ಶ್ಲೋಕವನ್ನ ಹೇಳಿದರೆ ಬಹು ಉತ್ತಮ. ಅಧಿಕ ಮಾಸವನ್ನ ಪುರುಷೋತ್ತಮ ಮಾಸ ಅಂತಾ ಕರೆಯುತ್ತಾರೆ. ಅಧಿಕ ಮಾಸದಲ್ಲಿ ಇನ್ನು ಕೆಲ ಮಂತ್ರಗಳನ್ನ ಹೇಳಲಾಗುತ್ತದೆ. ಆದ್ರೆ ಈ ಮಂತ್ರ ಅವೆಲ್ಲ ಮಂತ್ರಗಳಿಗೆ ಸಮ ಎನ್ನಲಾಗುತ್ತದೆ. ಈ ಮಂತ್ರವನ್ನ ಪಠಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ. ಶುಭವಾಗುತ್ತದೆ ಎಂಬ ನಂಬಿಕೆ ಇದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202




