Sunday, September 8, 2024

Latest Posts

ಈ ರಾಧಾ-ಕೃಷ್ಣನ ದೇವಸ್ಥಾನ ಎಷ್ಟು ವಿಚಿತ್ರವಾಗಿದೆ ಎಂದರೆ ಇಲ್ಲಿ ಹೋದರೆ ಅಂಗವಿಕಲರಾಗುತ್ತಾರೆ…!

- Advertisement -

ಭಾರತದಲ್ಲಿ ಹಲವಾರು ದೇವಸ್ಥಾನಗಳಿದೆ. ಶ್ರೀಕೃಷ್ಣನಿಗೆ ಸೇರಿದ ದೇವಾಲಯಗಳಿರುವುದು ಅಪರೂಪವಾದರೂ, ಕೃಷ್ಣನಿಗೆ ಸೇರಿದ ಕೆಲವು ಪ್ರಸಿದ್ಧ ದೇವಸ್ಥಾನಗಳಿದೆ. ಅಂಥ ದೇವಸ್ಥಾನದಲ್ಲಿ ವೃಂದಾವನ ಕೂಡ ಒಂದು. ಆ ದೇವಸ್ಥಾನದ ವಿಚಿತ್ರ ಸಂಗತಿಯ ಬಗ್ಗೆ ನಾವಿಂದು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಉತ್ತರ ಪ್ರದೇಶದ ಮಥುರೆಯ ವೃಂದಾವನದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ ದೇವಸ್ಥಾನವಿದೆ. ಈ ಸ್ಥಳದಲ್ಲಿ ಕೃಷ್ಣ ರಾಧೆಯ ಜೊತೆ ತನ್ನ ಬಾಲ್ಯವನ್ನು ಕಳೆದಿದ್ದನೆಂದು ಹೇಳಲಾಗುತ್ತದೆ. ಇದೇ ಸ್ಥಳದಲ್ಲಿ ನಿಧಿವನವೆಂಬ ಸ್ಥಳವಿದೆ. ಸುಂದರ ಕಾಡಿನ ಮಧ್ಯೆ ಒಂದು ದೇವಸ್ಥಾನವಿದೆ. ಇಲ್ಲಿ ಈಗಲೂ ಶ್ರೀಕೃಷ್ಣ ರಾಧೆ ಮತ್ತು ಗೋಪಿಕೆಯರ ಜೊತೆ ಕಾಲ ಕಳೆಯುತ್ತಾನೆಂದು ಹೇಳಲಾಗಿದೆ.

ಈ ದೇವಸ್ಥಾನಕ್ಕೆ ಬೆಳಿಗ್ಗೆಯಷ್ಟೇ ಪ್ರವೇಶವಿದೆ. ಸಂಜೆಯಾಗುತ್ತಿದ್ದಂತೆ, ಅರ್ಚಕರು ಪೂಜೆ ಮಾಡಿ, ನೈವೇದ್ಯವನ್ನಿಟ್ಟು, ಹಾಸಿಗೆ ಹಾಸಿ, ದೇವಸ್ಥಾನದ ಬಾಗಿಲು ಮುಚ್ಚಿ ಹೋಗುತ್ತಾರೆ. ಸಂಜೆ ಬಳಿಕ ಕೃಷ್ಣ, ರಾಧೆ ಬಂದು ಇಲ್ಲಿರುವ ಭೋಜನ ಸೇವಿಸಿ, ನೀರು ಕುಡಿದು, ನಿದ್ದೆ ಮಾಡಿ ಹೋಗುತ್ತಾರೆಂಬ ನಂಬಿಕೆ ಇದೆ.

ಕೆಲವರು ಹೇಳುವ ಪ್ರಕಾರ, ಅರ್ಚಕರು ಇಲ್ಲಿ ಬೆಳಗ್ಗಿನ ಜಾವ ಬಂದಾಗ, ಭೋಜನ ಖಾಲಿಯಾಗಿ, ಪ್ಲೇಟು, ನೀರಿನ ಲೋಟ ಖಾಲಿಯಾಗಿ ಒಂದೊಂದು ಬದಿ ಇರುತ್ತದೆಯಂತೆ. ಅಲ್ಲದೇ, ನೀಟಾಗಿ ಮಡಚಿಟ್ಟ ಹಾಸಿಗೆ, ಯಾರೋ ಮಲಗಿ ಎದ್ದು ಹೋದಂತೆ ಮುದ್ದೆಯಾಗಿರುತ್ತದೆಯಂತೆ. ಇನ್ನು ಕುತೂಹಲದಿಂದ ಇಲ್ಲಿ ನಿಜವಾಗಿಯೂ ಕೃಷ್ಣ ಬರುತ್ತಾನಾ ಅಂತಾ ನೋಡಲು ಬಂದವರು, ಕುರುಡರು, ಮೂಗರು ಆಗಿದ್ದಾರಂತೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss