ಇವತ್ತು ನಾವು ಯಾವ ರಾಶಿಯ ಪುರುಷರು ತಮ್ಮ ಮಡದಿಯನ್ನ ರಾಣಿಯಂತೆ ಸಾಕುತ್ತಾರೆ ಅನ್ನೋ ಬಗ್ಗೆ ತಿಳಿಯೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ವಿವಾಹವೆಂಬುದು ಮನುಷ್ಯನ ಜೀವನದ ಮುಖ್ಯ ಭಾಗ. ಇಲ್ಲಿ ಹಣವೇ ಮುಖ್ಯವಲ್ಲ. ಬದಲಾಗಿ ನಂಬಿಕೆ, ಪ್ರೀತಿ, ಕಾಳಜಿ ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಬದುಕಲು ದುಡ್ಡು ಬೇಕೆ ಬೇಕು. ಆದ್ರೆ ದುಡ್ಡಿನಿಂದಲೇ ಎಲ್ಲವೂ ಅಲ್ಲ. ನಾವಿಲ್ಲಿ ಮಡದಿಯನ್ನ ರಾಣಿಯಂತೆ ನೋಡಿಕೊಳ್ಳುವ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಇಲ್ಲಿ ರಾಣಿಯಂತೆ ಅಂದರೆ, ದುಡ್ಡಿನ ಸುರಿಮಳೆ ಸುರಿಸಿ, ಐಷಾರಾಮಿ ಜೀವನದಲ್ಲಿ ಮುಳುಗೇಳುವುದಲ್ಲ. ಬದಲಾಗಿ, ಇದ್ದುದರಲ್ಲೇ ಸಂತೋಷವಾಗಿ, ಸುಖವಾಗಿ ನೋಡಿಕೊಳ್ಳುವ ಪುರುಷರ ಬಗ್ಗೆ ಹೇಳಲಿದ್ದೇವೆ.
ಮೊದಲನೇಯದಾಗಿ ವೃಷಭ ರಾಶಿ. ಈ ರಾಶಿಯ ಪುರುಷರು, ಹಾಸ್ಯ ಪ್ರಜ್ಞೆ ಉಳ್ಳವರಾಗಿರ್ತಾರೆ. ತಮ್ಮ ಸಂಗಾತಿಯನ್ನ ನಗಿಸುತ್ತಾ, ತಾವು ನಗು ನಗುತ್ತಾ ಇರುತ್ತಾರೆ. ಕಷ್ಟದ ಸಮಯದಲ್ಲಿ ತಮ್ಮ ಸಂಗಾತಿಯನ್ನ ರಕ್ಷಿಸಿಕೊಳ್ಳುವ, ಆಕೆಗೆ ಕಷ್ಟದ ಅರಿವಾಗದಂತೆ ನೋಡಿಕೊಳ್ಳುತ್ತಾರೆ. ತಮ್ಮ ಕೈಲಾದಷ್ಟು ಆಕೆಯನ್ನ ಸುಖವಾಗಿರಿಸಲು ಪ್ರಯತ್ನಿಸುತ್ತಾರೆ.
ಇನ್ನು ಎರಡನೇಯದಾಗಿ ಕಟಕ ರಾಶಿಯವರು. ಈ ರಾಶಿಯವರು ತಮ್ಮ ಸಂಗಾತಿಗೆ ನಿಯತ್ತಾಗಿರುತ್ತಾರೆ. ಅಲ್ಲದೇ ಜವಾಬ್ದಾರಿಯುತರಾಗಿರ್ತಾರೆ. ಹೊಂದಿಕೊಂಡು ಹೋಗುವ ಮನಸ್ಥಿತಿ ಇವರದ್ದಾಗಿರುತ್ತದೆ. ಸಂಗಾತಿ ಅವಶ್ಯಕತೆ ಇರುವ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡುತ್ತಾರೆ. ಉತ್ತಮ ಪತಿಯಾಗಲು ಇವರು ಅರ್ಹರಾಗಿರುತ್ತಾರೆ.
ಮೂರನೇಯದಾಗಿ ತುಲಾ ರಾಶಿ. ಈ ರಾಶಿಯ ಪತಿ ಪಡೆಯುವವರು ಅದೃಷ್ಟವಂತರೇ ಎನ್ನಬಹುದು. ಇವರು ಕೂಡ ಹಾಸ್ಯ ಪ್ರಜ್ಞೆ ಉಳ್ಳವರಾಗಿರ್ತಾರೆ. ನಗುನಗುತ್ತ, ನಗಿಸುತ್ತ ಇರುವುದೆಂದರೆ ಇವರಿಗೆ ಇಷ್ಟ. ಪತ್ನಿಯ ಸುಖ ದುಃಖದಲ್ಲಿ ಭಾಗಿಯಾಗಿ, ಸಕಲ ಸಮಯದಲ್ಲೂ ಆಕೆಗೆ ಸಾಥ ಕೊಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ