ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ ಬಾಗಿಲು ಯಾವ ದಿಕ್ಕಿನಲ್ಲಿದೆ..? ಆ ದಿಕ್ಕು ನಮಗೆ ಸರಿಹೊಂದುತ್ತದೆಯಾ..? ಇತ್ಯಾದಿ ವಿಚಾರವನ್ನ ತಿಳಿದು ಹೋಗುವುದು ಉತ್ತಮ. ಇನ್ನು ಮನೆ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳಿತೋ..? ಕೆಡುಕೋ..? ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಕೆಲವರೆಲ್ಲ ವಾಸ್ತುಶಾಸ್ತ್ರವನ್ನ ನಂಬೋದಿಲ್ಲ. ಅದೆಲ್ಲ ಭ್ರಮೆ. ನಮ್ಮ ಮನಸ್ಸಿನ ಮೇಲೆ ಎಲ್ಲ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ. ಆದ್ರೆ bೃತ್ತಿ ಜೀವನದಲ್ಲಿ ಏರುಪೇರಾದಾಗ, ವೈವಾಹಿಕ ಜೀವನದಲ್ಲಿ ಅಡೆ ತಡೆ ಬಂದಾಗಲೇ ಅವರಿಗೆ ಇದರ ಅರಿವಾಗುತ್ತದೆ. ಯಾಕಂದ್ರೆ ಮನೆಯ ವಾಸ್ತು ಸರಿ ಇಲ್ಲದಿದ್ದರೆ, ಅದು ವೃತ್ತಿ ಜೀವನ, ವೈವಾಹಿಕ ಜೀವನ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ ಮನೆ ಬಾಗಿಲು ಯಾವ ದಿಕ್ಕಿಗಿದೆ..? ಆ ದಿಕ್ಕು ನಮಗೆ ಸರಿ ಹೊಂದುತ್ತದೆಯೇ ಎಂಬುದನ್ನ ನೋಡಿಕೊಂಡು ಹೋಗಬೇಕು.
ಇನ್ನು ಪಶ್ಚಿಮ ದಿಕ್ಕಿನಲ್ಲಿ ಮನೆ ಬಾಗಿಲಿದ್ದರೆ, ಅದಕ್ಕೆ ಹಿಂಬಾಗಿಲು, ಅಂದರೆ ಪೂರ್ವ ದಿಕ್ಕಿಗೊಂದು ಬಾಗಿಲಿರುವುದು ಮುಖ್ಯ. ಇದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಆದರೆ ಇಂಥ ಮನೆಗೆ ಹಿಂಬಾಗಿಲು ಇಲ್ಲದಿದ್ದರೆ, ಹಲವು ಕಷ್ಟಗಳನ್ನ ಎದುರಿಸಬೇಕಾಗುತ್ತದೆ. ನೀವು ಮಾಡುವ ಕೆಲಸಗಳಲ್ಲಿ ಅರ್ಧ ಯಶಸ್ಸನ್ನಷ್ಟೇ ನೀವು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪಶ್ಚಿಮದ ಬಾಗಿಲುಗಳಿರುವ ಮನೆಗಳಲ್ಲಿ ಹಿಂಬಾಗಿಲು ಇದ್ದರೆ ಉತ್ತಮ. ಇಲ್ಲವಾದಲ್ಲಿ ಪೂರ್ವ ದಿಕ್ಕಿನಲ್ಲಿ ಕಿಟಕಿ ಇದ್ದರೂ ಸಾಕು.
ಇನ್ನೊಂದು ಉತ್ತಮ ಮಾಹಿತಿ ಅಂದ್ರೆ, ಮನೆಯ ಅಂಗಳ, ಹೊಸ್ತಿಲು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಪ್ರತಿದಿನ ಬೆಳಿಗ್ಗೆ ಶುಚಿರ್ಭೂತರಾಗಿ ದೇವರಿಗೆ ಪೂಜೆ ಸಲ್ಲಿಸಿ. ಮುಸ್ಸಂಜೆ ವೇಳೆ ದೀಪ ಹಚ್ಚಿದ ಬಳಿಕ ಪಾಲಿಸಬೇಕಾದ ನಿಯಮಗಳನ್ನ ಪಾಲಿಸಿದರೆ, ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯ ಜೀವನ ಕಾಣುವಿರಿ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ




