ಸೂರ್ಯಾಸ್ತಕ್ಕಿಂತ ಸೂರ್ಯೋದಯದ ಬಳಿಕ ಮಾಡುವ ಪೂಜೆ ಶ್ರೇಷ್ಠ..

ಪೂಜೆಗೆ ಇಂಥದ್ದೇ ಸಮಯ ಅಂತಿಲ್ಲ. ದೇವರಿಗೆ ಪೂಜೆಗಿಂತ ಭಕ್ತಿ ಮುಖ್ಯ. ಆದ್ರೆ ಹಿರಿಯರ ಪ್ರಕಾರ ಸೂರ್ಯಾಸ್ತದ ನಂತರ ಮಾಡುವ ಪೂಜೆಗಿಂತ ಸೂರ್ಯೋದಯದ ಸಮಯದಲ್ಲಿ ನಡೆಯುವ ಪೂಜೆ ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಸಂಜೆಯ ನಂತರ ಕೆಲ ನಿಯಮಗಳನ್ನು ನಾವು ಅನುಸರಿಸಬೇಕಾಗುತ್ತದೆ. ಅದೇನೆಂದರೆ, ಸಂಜೆ ನಂತರ ತುಳಸಿ ಗಿಡವನ್ನು ಮುಟ್ಟುವಂತಿಲ್ಲ. ತುಳಸಿ ಎಲೆ ಕೀಳುವಂತಿಲ್ಲ. ಸಂಜೆ ಬಳಿಕ ಶಂಖ ಊದುವಂತಿಲ್ಲ. ಮನೆಯನ್ನ ಗುಡಿಸಿ, ಒರೆಸಿ ಸ್ವಚ್ಛ ಮಾಡುವಂತಿಲ್ಲ. ಆದ್ದರಿಂದ ಸಂಜೆ ಪೂಜೆ ಮಾಡುವುದಕ್ಕಿಂತ, ಬೆಳಗ್ಗಿನ ಪೂಜೆ ಮಾಡುವುದು ಉತ್ತಮ ಅಂತಾ ಹಿರಿಯರು ಹೇಳುತ್ತಾರೆ.

ಇನ್ನು ಯಾಕೆ ಸಂಜೆ ನಂತರ ಶಂಖ ಊದಬಾರದು ಅಂತಾ ಹೇಳಿದ್ರೆ, ಸಂಜೆ ನಂತರ ದೇವತೆಗಳು ಮಲಗುವ ಸಮಯವಂತೆ, ಸಂಜೆ ಕಳೆದ ಬಳಿಕ ಶಂಖ ಊದಿದರೆ, ದೇವರಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕೆಲವರು ಸಂಜೆ ನಂತರ ಭಕ್ತಿ ಗೀತೆಗಳಾದ ಎದ್ದೇಳು ಮಂಜುನಾಥ ಅಥವಾ ಸುಪ್ರಭಾತದ ಹಾಡುಗಳನ್ನ ಹಾಕುತ್ತಾರೆ. ದೇವರು ಮಲಗೋ ವೇಳೆಯಲ್ಲಿ ಇಂಥ ಹಾಡುಗಳನ್ನ ಹಾಡಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author