ಎಲ್ಲ ರಾಶಿಗಳಿಗೂ ತನ್ನದೇ ಆದ ಮಹತ್ವವಿದೆ. 12 ರಾಶಿಗಳು ಕೂಡ ಭಿನ್ನ ಭಿನ್ನ ವಿಶೇಷತೆಗಳಿಂದ, ಭಿನ್ನ ಭಿನ್ನ ಸ್ವಭಾವ, ಭಿನ್ನ ಭಿನ್ನ ಅದೃಷ್ಟಗಳಿಂದ ಕೂಡಿರುತ್ತಾರೆ. ಅಂತೆಯೇ ಆಯಾ ರಾಶಿಯವರಿಗೆ ಆಯಾ ದೇವರನ್ನ ಪೂಜಿಸಿದರೆ, ಆ ದೇವರ ಕೃಪೆ ಸದಾ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಯಾವ ಎರಡು ರಾಶಿಯವರು ಶಿವನ ಆರಾಧನೆ ಮಾಡಿದರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ತುಲಾ ರಾಶಿ. ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿ ಶಿವನಿಗೆ ಅತ್ಯಂತ ಇಷ್ಟವಾಗುವ ರಾಶಿ. ಈ ರಾಶಿಯ ಅಧಿಪತಿ ಶುಕ್ರನಾಗಿರುವುದರಿಂದ, ಈ ರಾಶಿಯವರು ಶಕ್ತಿಶಾಲಿ. ಎಲ್ಲಿ ಹೋದರೂ ತಮ್ಮ ಛಾಪು ಮೂಡಿಸಿ ಬರುವ ವ್ಯಕ್ತಿತ್ವದವರಾಗಿರ್ತಾರೆ. ಇವರು ಶಿವನ ಪೂಜೆ ಮಾಡಿದರೆ, ಶಿವ ಮಂತ್ರ ಜಪಿಸಿದರೆ, ಶಿವನ ಸಂಪೂರ್ಣ ಅನುಗ್ರಹ ದೊರೆಯುತ್ತದೆ.
ಎರಡನೇಯದಾಗಿ ಕುಂಭ ರಾಶಿ. ಈ ರಾಶಿಯವರು ಕೂಡ ಶಿವನಿಗೆ ಅಚ್ಚುಮೆಚ್ಚಾಗಿರ್ತಾರೆ. ಇವರು ಅತ್ಯಂತ ಶಕ್ತಿಶಾಲಿ ರಾಶಿಯವರಾಗಿದ್ದು, ಶಿವನ ಆರಾಧನೆಯಿಂದ ಇಷ್ಟಾರ್ಥವನ್ನು ಸಿದ್ಧಿಸಿಕೊಳ್ಳುತ್ತಾರೆ. ಶಿವನ ಆಶೀರ್ವಾದ ಇವರ ಮೇಲಿದ್ದು, ಇವರು ಸದಾ ಸಂತೋಷವಾಗಿರುತ್ತಾರೆ. ಸಕಾರಾತ್ಮಕ ಪ್ರಭಾವ ಇವರ ಬಳಿ ಹೆಚ್ಚಾಗಿರುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )