ನಿಮ್ಮ ಜೀವನದ ಬಗ್ಗೆ ವಿವರಿಸುತ್ತೆ ಅಂಗೈನಲ್ಲಿರುವ ಚಿಹ್ನೆಗಳು..

ಕೆಲವರು ಜ್ಯೋತಿಷ್ಯವನ್ನ ನಂಬುವುದಿಲ್ಲ. ಆದ್ರೆ ಎಲ್ಲ ಜ್ಯೋತಿಷ್ಯದ ಭವಿಷ್ಯವೂ ಸುಳ್ಳಾಗುವುದಿಲ್ಲ. ಎಷ್ಟೋ ವಿದ್ಯಾವಂತರು, ಶ್ರೀಮಂತರು, ರಾಜಕೀಯದವರೆಲ್ಲ ಜ್ಯೋತಿಷಿಗಳ ಬಳಿ ಕೇಳಿಯೇ ಉತ್ತಮ ಕಾರ್ಯಕ್ಕೆ ಕೈ ಹಾಕುತ್ತಾರೆ. ಅಂಥ ಜ್ಯೋತಿಷ್ಯದಲ್ಲಿ ಬರುವ ವಿಷಯವೇ ಅಂಗೈ ಭವಿಷ್ಯ. ಇಲ್ಲಿ ರೇಖೆಗಳು ನಮ್ಮ ಜೀವನ ಯಾವ ದಿಕ್ಕಿನತ್ತ ಸಾಗುತ್ತಿದೆ ಅಂತಾ ಹೇಳುತ್ತದೆ. ಹಾಗಾದ್ರೆ ಅಂಗೈನಲ್ಲಿ ಎಕ್ಸ್ ಚಿಹ್ನೆ ಇದ್ದರೆ ಅದರ ಅರ್ಥವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಅಂಗೈನಲ್ಲಿ ಎಕ್ಸ್ ಚಿಹ್ನೆ ಇದ್ದರೆ ಅಂಥವರು ಜೀವನದಲ್ಲಿ ಯಶಸ್ಸು, ಅಧಿಕಾರ, ಧನ ಧಾನ್ಯ ಗಳಿಸುತ್ತಾರೆ. ಇಂಥ ಗುರುತು ಕೈಯಲ್ಲಿದ್ದರೆ, ಅವರು ಪ್ರತಿಭಾವಂತರಾಗಿರುತ್ತಾರೆ. ಇವರು ಬರೀ ತಾವೋಬ್ರೆ ಬೆಳಿಯುವುದಲ್ಲದೇ, ಬೇರೆಯವರು ಕೂಡ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತಾರೆ.

ಇನ್ನು ಎರಡು ಕೈಯಲ್ಲಿ ಎಕ್ಸ್ ಗುರುತು ಇದ್ದರೆ, ಅವರು ಪ್ರಭಾವ ಶಾಲಿಗಳಾಗಿರುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ರಷ್ಯಾ ಅಧ್ಯಕ್ಷ ಪುಟೀನ್ ಕೈಯಲ್ಲಿ ಎಕ್ಸ್ ಗುರುತು ಇದೆ ಅಂತಾ ಹೇಳಲಾಗುತ್ತದೆ. ಇನ್ನು ಅಲೆಕ್ಸಾಂಡ್ ಅಂಗೈನಲ್ಲೂ ಕೂಡ ಹೀಗೆ ಎಕ್ಸ್ ರೇಖೆಗಳಿದ್ದವಂತೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author