ಏಕಾದಶಿ ದಿನ ಸ್ನಾನದ ನೀರಿಗೆ ಈ ಮೂರು ವಸ್ತು ಹಾಕಿ ಸ್ನಾನ ಮಾಡಿದರೆ ಉತ್ತಮ..!

ಏಕಾದಶಿ.. ಹಿಂದೂಗಳಿಗೆ ಅತೀ ಮುಖ್ಯವಾದ ದಿನ. ಏಕಾದಶಿಯಂದು ಉಪವಾಸ ಮಾಡಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲವರು ಪ್ರತೀ ಏಕಾದಶಿಗೂ ಉಪವಾಸ ಮಾಡಿದ್ರೆ, ಕೆಲವರು ವೈಕುಂಠ ಏಕಾದಶಿಗೆ ಮಾತ್ರ ಉಪವಾಸ ಮಾಡುತ್ತಾರೆ. ಏಕಾದಶಿಯಂದು ಸ್ನಾನ ಮಾಡುವಾಗ ಕೆಲ ವಸ್ತುಗಳನ್ನ ಅದಕ್ಕೆ ಬೆರೆಸಿ ಸ್ನಾನ ಮಾಡಿದ್ರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಯಾವ ವಸ್ತುವನ್ನ ಬಳಸಿ ಸ್ನಾನ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466

ಮನುಷ್ಯ ಅಂದಮೇಲೆ ಹಲವು ಕಷ್ಟ ಕಾರ್ಪಣ್ಯಗಳಿರುವುದು ಸಾಮಾನ್ಯ. ಆದ್ರೆ ಜೀವನ ಅಂದ್ರೇನೇ ಕಷ್ಟ ಕಾರ್ಪಣ್ಯ ಆಗಿದ್ದರೆ ಉತ್ತಮವಲ್ಲ. ಕೆಲವರಿಗೆ ಮದುವೆಯಾಗಲಿಲ್ಲವೆಂಬ ಚಿಂತೆಯಾದರೆ, ಇನ್ನು ಕೆಲವರಿಗೆ ಮಕ್ಕಳಾಗಲಿಲ್ಲವೆಂಬ ಚಿಂತೆ. ಮತ್ತೆ ಕೆಲವರಿಗೆ ಉದ್ಯೋಗವಿಲ್ಲ ಎಂಬ ಚಿಂತೆ. ಹೀಗೆ ಜೀವನದಲ್ಲಿ ಸಾಲು ಸಾಲು ಚಿಂತೆಗಳಿದ್ರೆ, ಏಕಾದಶಿಯ ದಿನ ಮೂರು ವಸ್ತುಗಳನ್ನ ಸ್ನಾನದ ನೀರಿಗೆ ಬೆರೆಸಿ, ಸ್ನಾನ ಮಾಡಬೇಕು.

ಯಾವುದು ಆ ಮೂರು ವಸ್ತುವೆಂದರೆ, 2ರಿಂದ 3 ಚಿಟಿಕೆ ಅರಿಷಿನ, 2ರಿಂದ 3 ತುಂಡು ಪಚ್ಚ ಕರ್ಪೂರ, ಒಂದು ಅರಳಿ ಮರದ ಎಲೆ. ಈ ಮೂರು ವಸ್ತುವನ್ನ ಸಾನ್ನಕ್ಕೂ 10 ನಿಮಿಷ ಮುಂಚೆ ಸ್ನಾನದ ನೀರಿನಲ್ಲಿ ನೆನೆಸಿಟ್ಟು ನಂತರ ಸ್ನಾನ ಮಾಡಬೇಕು. ಏಕಾದಶಿಯ ದಿನ ಈ ಸ್ನಾನ ಮಾಡುವುದರಿಂದ ಜೀವನ ಉತ್ತಮವಾಗಿರುತ್ತದೆ ಎನ್ನಲಾಗಿದೆ.

https://youtu.be/4cGtg88hj5U

ಪಚ್ಚಕರ್ಪೂರ ದೇವರಿಗೆ ಬಳಸುತ್ತಾರೆ ಅಲ್ಲದೇ, ಧೂಪ ಹಾಕುವ ಸಂದರ್ಭದಲ್ಲೂ ಕೂಡ ಪಚ್ಚ ಕರ್ಪೂರ ಬಳಸಲಾಗುತ್ತದೆ. ಇನ್ನು ಅರಿಷಿನವಂತೂ ಪ್ರತೀ ಪೂಜೆಯಲ್ಲೂ ಬೇಕೆ ಬೇಕು. ವಿಷ್ಣುವಿನ ವಾಸಸ್ಥಳವಾಗಿರುವ ಅರಳಿಮರದ ಎಲೆ ಪವಿತ್ರವಾದ ಎಲೆ ಎಂದು ಪರಿಗಣಿಸಲಾಗಿದೆ. ಈ ಮೂರು ವಸ್ತುಗಳನ್ನ ಬಳಸಿದ್ರೆ, ನಮ್ಮ ಮೇಲೆ ಯಾವ ದುಷ್ಟ ಶಕ್ತಿಗಳ ಪ್ರಯೋಗ ಕೂಡ ನಡೆಯುವುದಿಲ್ಲ. ನಡೆದರೂ ಅದು ನಮಗೆ ತಗಲುವುದಿಲ್ಲ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author