ನಾವಿವತ್ತು ಬೆಳಗಾವಿ ಜಿಲ್ಲೆಯ ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
ಕರ್ನಾಟಕದಲ್ಲಿ ಶಿವನ ಹಲವಾರು ದೇವಸ್ಥಾನಗಳಿದೆ. ಇಲ್ಲಿ ಶಿವ ಒಂದೊಂದು ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಶಿವನ ಅಂಶಗಳು ಕೂಡ ಪೂಜಿಸಲ್ಪಡುತ್ತಿದೆ. ಅಂಥ ಅಂಶಗಳಲ್ಲಿ ವೀರಭದ್ರ ಕೂಡ ಒಬ್ಬರು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಈ ದೇವಸ್ಥಾನವಿದೆ. ಈ ಸ್ಥಳದಲ್ಲಿ ಗೊಡಚಿ ಎಂಬ ಹೆಸರಿನ ಸಾಕಷ್ಟು ಮರವಿದ್ದ ಕಾರಣ, ಈ ಸ್ಥಳಕ್ಕೆ ಗೊಡಚಿ ಎಂಬ ಹೆಸರು ಬಂತು. ಇನ್ನು ಇದರ ಹಿನ್ನೆಲೆ ನೋಡುವುದಾದರೆ, ಸತಿಯನ್ನ ಶಿವ ವಿವಾಹವಾಗುತ್ತಾನೆ. ಆದರೆ ಸತಿಯ ತಂದೆ ದಕ್ಷಯಜ್ಞನಿಗೆ ಈ ಮದುವೆಯ ಬಗ್ಗೆ ಅಸಮಾಧಾನವಿರುತ್ತದೆ. ಆತ ಯಜ್ಞ ನಡೆಸಲು ತೀರ್ಮಾನಿಸಿ, ಎಲ್ಲರನ್ನೂ ಯಜ್ಞಕ್ಕೆ ಕರೆಯುತ್ತಾನೆ. ಆದರೆ ಶಿವ- ಸತಿಯನ್ನ ಕರೆಯುವುದಿಲ್ಲ.
ಆದರೆ ಸತಿ, ಅಪ್ಪನೆಂಬ ಪ್ರೀತಿಯಿಂದ ಯಜ್ಞಕ್ಕೆ ಬರುತ್ತಾಳೆ. ಈ ವೇಳೆ ದಕ್ಷ ಮಹಾರಾಜ, ಸತಿಯ ಎದುರು ಪರಮೇಶ್ವರನನ್ನು ಹೀಯಾಳಿಸುತ್ತಾನೆ. ಇದರಿಂದ ಬೇಸರಗೊಂಡ ಸತಿ, ಅಗ್ನಿ ಕುಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಕೋಪಗೊಂಡ ಪರಮೇಶ್ವರ ರುದ್ರ ತಾಂಡವ ಮಾಡುತ್ತಾನೆ. ಅದೇ ಕೋಪದಲ್ಲಿ ತನ್ನ ಜಟೆಯಿಂದ ಭೂಮಿಗೆ ಹೊಡೆಯುತ್ತಾನೆ. ಆಗ ವೀರಭದ್ರನ ಜನನವಾಗುತ್ತದೆ. ವೀರಭದ್ರ ಯಜ್ಞ ನಡೆಯುತ್ತಿರುವ ಜಾಗಕ್ಕೆ ಹೋಗಿ, ದಕ್ಷ ಮಹಾರಾಜನ ರುಂಡ ಮುಂಡ ಬೇರೆ ಮಾಡುತ್ತಾನೆ. ಹೀಗೆ ವೀರಭದ್ರರ ಜನನವಾಗುತ್ತದೆ.
ಡಿಸೆಂಬರ್ ತಿಂಗಳಲ್ಲಿ ಗೊಡಚಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರದಿಂದಲೂ ಜನ ಬರುತ್ತಾರೆ. ವೀರಭದ್ರನ ದರ್ಶನ ಮಾಡಿ, ಪುನೀತರಾಗುತ್ತದೆ. ಆ ದಿನ ಇಲ್ಲಿ ಬೇಲದ ಹಣ್ಣಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಬೇಲದ ಹಣ್ಣನ್ನ ಪ್ರಸಾದವಾಗಿ ನೀಡಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ