Thursday, July 31, 2025

Latest Posts

ಕಾಗೆ ಶಕುನ ಎಂದರೇನು..? ಕಾಗೆ ಮನುಷ್ಯರನ್ನ ಯಾಕೆ ಮುಟ್ಟಬಾರದು..?

- Advertisement -

ಕಾಗೆ ಎಂದರೆ ಶನಿದೇವನ ವಾಹನ. ಕಾಗೆಗೆ ತೊಂದರೆ ಕೊಟ್ಟರೆ, ಅಂಥವರಿಗೆ ಶನಿದೇವ ತೊಂದರೆ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ, ಕಾಗೆಯ ಬಗ್ಗೆ ಹಲವು ಶಕುನಗಳಿದೆ. ಒಂದೊಂದು ಶಕುನವೂ ಒಂದೊಂದು ಅರ್ಥವನ್ನು ನೀಡುತ್ತದೆ. ಹಾಗಾದ್ರೆ ಕಾಗೆ ಶಕುನದ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನೆಯ ಮುಂದೆ ನಿಂತು ಕಾಗೆ ಕೂಗಿದರೆ ಮನೆಗೆ ನೆಂಟರು ಬರುತ್ತಾರೆಂದರ್ಥ. ಅಲ್ಲದೇ ತಾವು ವಾಸವಾಗಿರುವ ಮನೆಯ ಮೇಲೆ ನಿಂತು ಕಾಗೆ ಕೂಗಿದರೆ, ಸಾವಿನ ಸುದ್ದಿ ಕೇಳುತ್ತೇವೆಂದು ಅರ್ಥ. ಈಶಾನ್ಯ, ಆಗ್ನೇಯ, ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕಾಗೆ ಕೂಗಿದರೆ ಒಳ್ಳೆಯ ಸುದ್ದಿ ಕೇಳುತ್ತೇವೆ, ಅದೃಷ್ಟ ಖುಲಾಯಿಸುತ್ತದೆ ಎನ್ನಲಾಗಿದೆ.

ಇನ್ನು ಈ ಶನಿದೇವನ ವಾಹನಕ್ಕೆ ಪೂಜೆ ಕೂಡ ಮಾಡಲಾಗುತ್ತದೆ. ನೇಪಾಳಿಯರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾಗೆಗೆ ನೈವೇದ್ಯವಿಟ್ಟು ಪೂಜೆ ಮಾಡುತ್ತಾರೆ. ಅಲ್ಲದೇ ಪೂರ್ವಜರ ಶ್ರಾದ್ಧ ಮಾಡಿದಾಗ ಅವರಿಗಾಗಿ ಮಾಡಿದ ನೈವೇದ್ಯವನ್ನು ಕಾಗೆಗೆ ಇಡಲಾಗುತ್ತದೆ. ಕಾಗೆ ಬಂದು ಅದನ್ನು ಸೇವಿಸಿದರೆ ಪೂರ್ವಜರು ತೃಪ್ತರಾಗಿದ್ದಾರೆಂದರ್ಥ.

ಇನ್ನು ಕಾಗೆ ಮನುಷ್ಯನನ್ನು ಮುಟ್ಟಿದರೆ, ತಲೆಗೆ ಕುಟುಕಿದರೆ ಅದನ್ನ ಮೈಲಿಗೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಹೆಣ್ಣು ಮಕ್ಕಳ ತಲೆಗೆ ಕಾಗೆ ಕುಟುಕಿದರೆ, ಆಕೆಯ ಗಂಡನಿಗೆ ಯಾವುದೇ ಸಮಸ್ಯೆ ಕಾಡಲಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಕಾಗೆ ಮನುಷ್ಯನನ್ನು ಮುಟ್ಟಬಾರದು ಎನ್ನಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss