Tuesday, April 15, 2025

Latest Posts

ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು: ಹೀಗಂದಿದ್ಯಾರು ಗೊತ್ತಾ..?!

- Advertisement -

International News:

‘ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು. ಅತ್ಯುತ್ತಮ ನಾಗರಿಕರು. ಒಳ್ಳೆಯ ಸ್ನೇಹಿತರೂ ಹೌದು’. ಹೀಗೆಂದು ಹಾಡಿಹೊಗಳಿದ್ದು ಮತ್ಯಾರೂ ಅಲ್ಲ, ಅದೇ ದೇಶದ ಸಂಸದ ರಿಚ್ ಮೆಕ್​ಕರ‍್ಮಿಕ್ ಅಮೆರಿಕ ಸಂಸತ್​ನಲ್ಲಿ ಮಾತನಾಡಿದ ಮೆಕ್​ಕರ‍್ಮಿಕ್, ಅವರು ಅಮೆರಿಕ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ ೧ರಷ್ಟು ಇದ್ದಾರೆ. ಆದರೂ ಶೇ ೬ರಷ್ಟು ತೆರಿಗೆ ಪಾವತಿಸುತ್ತಾರೆ. ಅವರು ಅತ್ಯುತ್ತಮ ಉತ್ಪಾದಕರು. ಅವರು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಅವರು ನಿಯಮಗಳನ್ನು ಪಾಲಿಸುತ್ತಾರೆ’ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಮೆಕ್​ಕರ‍್ಮಿಕ್, ರಿಪಬ್ಲಿಕನ್ ಪಕ್ಷದ ಸಂಸದರಾಗಿದ್ದು, ಜರ‍್ಜಿಯಾ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ೨೦೨೨ರ ನವೆಂಬರ್​​ ೮ರಂದು ನಡೆದಿದ್ದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಾಬ್ ಕ್ರಿಶ್ಚನ್ ವಿರುದ್ಧ ಜಯ ಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಭಾರತೀಯರನ್ನು ಹಾಡಿ ಹೊಗಳಿದ್ದಾರೆ.

ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ..?!

ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆಯಾದ ಭಾರತದ ಮಹಿಳೆ

ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!

- Advertisement -

Latest Posts

Don't Miss