Monday, October 6, 2025

Latest Posts

ಪ್ರಪಂಚದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ

- Advertisement -

ಕರ್ನಾಟಕ ಟಿವಿ : ಪ್ರಪಂಚದಲ್ಲಿಕೊರೊನಾ ಅಟ್ಟಹಾಸ ಮುಂದುವರೆದಿದೆ. ಅಮೆರಿಕಾದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು ವಿಶ್ವದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ  36,47,503 ಕ್ಕೆ ಏರಿಕೆ ಯಾಗಿದೆ.. ಇನ್ನು ಸಾವಿನ ಸಂಖ್ಯೆ  2,52,443 ದಾಟಿದ್ದು ಇದುವರೆಗೂ 12,00,640 ಸೋಂಕಿತರು ಗುಣಮುಖರಾಗಿದ್ದಾರೆ..

- Advertisement -

Latest Posts

Don't Miss