- Advertisement -
ಕರ್ನಾಟಕ ಟಿವಿ : ಇಟಲಿ ಕೊರೊನಾ ಹಾವಳಿಯಿಂದ ಇದೀಗ ಸುಧಾರಿಸಿದ್ದು ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.. ಈ ಹಿನ್ನೆಲೆ ಇಟಿಲಿಯಲ್ಲಿ ಎಲ್ಲವೂ ಎದಿನಂತೆ ಕಾರ್ಯನಿರ್ವಹಿಸುತ್ತಿದೆ.. 2,11, 000 ಜನರಿಗೆ ಸೋಂಕು ತಗುಲಿದ್ದು 29 ಸಾಔಇರ ಮಂದಿ ಸಾವನ್ನಪ್ಪಿದ್ದು 83 ಸಾವಿರ ಜನ ಗುಣಮುಖರಾಗಿದ್ದಾರೆ. ಇನ್ನೂ 1 ಲಕ್ಷದಷ್ಟು ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಆರ್ಥಿಕವಾಗಿ ನಷ್ಟವಾಗ್ತಿರುವ ಹಿನ್ನೆಲೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು ಸುರಕ್ಷತೆ ವಹಿಸಿಕೊಂಡು ಜನ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ.


- Advertisement -