Saturday, June 21, 2025

Latest Posts

ಅಮೆರಿಕಾಗೆ ಸಿಕ್ಕಿದೆಯಾ ಕೊರೊನಾ ಲಸಿಕೆ..?

- Advertisement -

ಕರ್ನಾಟಕ ಟಿವಿ : ಪ್ರಪಂಚದಲ್ಲಿ ಇದುವರೆಗೂ  37,41,765 ಸೋಂಕಿಗೆ ಗುರಿಯಾಗಿದ್ದು 2,58,837 ಸಾವನ್ನಪ್ಪಿದ್ದಾರೆ.. ಈ ನಡುವೆ 12,48,077 ಸೋಂಕಿತರು ಗುಣಮುಖರಾಗಿದ್ದಾರೆ.. ಅಮೆರಿಕಾ ವಿಚಾರಕ್ಕೆ ಬರೋದಾದ್ರೆ 12,37,761 ಸೋಂಕಿತರಿದ್ದು ಇದುವರೆಗೂ 72,275 ಸೊಂಕಿತರು ಸಾವನ್ನಪ್ಪಿದ್ದಾರೆ.. 2 ಲಕ್ಷ ಗುಣಮುಖರಾಗಿದ್ದಾರೆ..  ಇನ್ನೂ 9 ಲಕ್ಷ 70 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಈ ನಡುವೆ ಅಮರಿಕಾದಲ್ಲಿ ಲಾಕ್ ಡೌನ್ ಸಡಿಲವಾಗಿದೆ.. ಈಗಾಗಲೇ ಹಲವು ಕಂಪನಿಗಳಲ್ಲಿ ಕೆಲಸ ಶುರುವಾಗಿದೆ. ಈ ನಡುವೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪರೀಕ್ಷೆ ಅಂತಿಮ ಹಂತಕ್ಕೆ ಬಂದಿದ್ದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತುಂಬಾ ಒಳ್ಳೆಯ ಕೆಲಸ ಮಾಡಿದೆ. ನಾನು ಈಗಲೇ ಏನೂ ಹೇಳೋದಿಲ್ಲ..  ಇನ್ನು ಆರ್ಥಿಕತೆಯ ದೃಷ್ಟಿಯಿಂದ ಮತ್ತೆ ಅಮೆರಿಕಾ ಮೊದಲಿನಂತೆ ಆಗಬೇಕು ಅಂತ ಟ್ರಂಪ್ ಹೇಳಿದ್ದಾರೆ ..

- Advertisement -

Latest Posts

Don't Miss