Saturday, April 20, 2024

trump

ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಗೆ 3000 ಕೋಟಿ ರೂಪಾಯಿ ದಂಡ

International News: ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಇನ್ನೊಂದು ಶಾಕ್ ಎದುರಾಗಿದೆ. ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿದ್ದಕ್‌ಕಾಗಿ, ಟ್ರಂಪ್‌ಗೆ 3000 ಸಾವಿರ ಕೋಟಿ ರೂಪಾಯಿ ದಂಡ ಹೆಚ್ಚಿಸಲಾಗಿದೆ. ಇದರಿಂದ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 3 ವರ್ಷಗಳ ಕಾಲ ನ್ಯೂಯಾರ್ಕ್‌ನ ಯಾವುದೇ ಕಾರ್ಪೋರೇಶನ್ ಅಧಿಕಾರಿ, ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ. ಮತ್ತೆ ತಮ್ಮ ಅಧಿಕಾರವನ್ನು...

ಸತ್ಯ ಸುದ್ದಿ ಹೇಳಲಿದ್ದಾರಂತೆ ಟ್ರಂಪ್: ತಮ್ಮದೇ ಹೊಸ ಆ್ಯಪ್ ತರಲು ಚಿಂತನೆ..

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮದೇ ಆದ ಆ್ಯಪ್ ಹೊರತರಲು ಚಿಂತಿಸಿದ್ದಾರೆ. ಇದೇ ಸೋಮವಾರದಂದು ಈ ಆ್ಯಪ್ ಬಿಡುಗಡೆಗೊಳ್ಳಲಿದೆ. ಇನ್ನು ಆ್ಯಪ್ ಹೆಸರು, ಟ್ರುತ್ ಸೋಶಿಯಲ್. ಈ ಬಗ್ಗೆ ಟ್ರಂಪ್ ಟ್ವೀಟ್ ಮಾಡಿದ್ದು, ನಿಮ್ಮ ನೆಚ್ಚಿನ ಅಧ್ಯಕ್ಷರು, ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ, ತಯಾರಾಗಿರಿ ಎಂದು ಹೇಳಿದ್ದಾರೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದ ದಾಳಿಯ ಬಳಿಕ, ಟ್ರಂಪ್...

ಇಂಡಿಯನ್​ ಅಮೆರಿಕನ್ನರನ್ನ ಸೆಳೆಯುವ ಟ್ರಂಪ್​-ಮೋದಿ ವಿಡಿಯೋಗೆ ಭರ್ಜರಿ ವೀವ್ಸ್

‘ಮತ್ತೆ 4 ವರ್ಷ’ ಎಂಬ ಘೋಷಣೆಯಡಿಯಲ್ಲಿ ಅಮೆರಿಕದಾದ್ಯಂತ ಡೊನಾಲ್ಡ್​ ಟ್ರಂಪ್​ ಚುನಾವಣಾ ಱಲಿ ನಡೆಸುತ್ತಿದ್ದಾರೆ. ಇಂಡಿಯನ್​ ಅಮೆರಿಕನ್ಸ್ ಮತಗಳನ್ನ ಸೆಳೆಯೋಕೆ ಟ್ರಂಪ್​ ಪ್ರಧಾನಿ ಮೋದಿ ಹೆಸರನ್ನ ಬಳಸಿಕೊಳ್ತಾನೇ ಇದ್ದಾರೆ. ಅದೇ ರೀತಿ ಟ್ವಿಟರ್​ನಲ್ಲೂ ಸಹ ಮೋದಿ ಹಾಗೂ ಟ್ರಂಪ್​ ಜೊತೆ ಇರೋ ವಿಡಿಯೋ ಒಂದನ್ನ ಶೇರ್​ ಮಾಡಲಾಗಿದ್ದು ಇದನ್ನ 10 ಮಿಲಿಯನ್​ ಅಮೆರಿಕನ್ನರು ವೀಕ್ಷಣೆ...

ಅಮೆರಿಕ ಸ್ಥಿತಿ ಇನ್ನೂ ಅದ್ವಾನವಾಗಲಿದೆ – ತಜ್ಞರ ಎಚ್ಚರಿಕೆ.!

ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಸೋಂಕಿತರ ಸಂಕ್ಯೆ 14,08,636 ದಾಟಿದೆ, ಸಾವಿನ ಸಂಖ್ಯೆ  83,425 , ಇದುವರೆಗೂ  2,96,746 ಮಂದಿ ಗುಣಮುಖರಾಗಿದ್ದಾರೆ. 10 ಲಕ್ಷ 28 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಇದೀಗ ಆರ್ಥಿಕತೆಯ ದೃಷ್ಟಿಯಿಂದ  ಟ್ರಂಪ್ ಲಾಕ್ ಡೌನ್ ಸಡಿಲಿಕೆ ಮಾಡಿ ಕೈಗಾರಿಕೆ ಹಾಗೂ ಕಚೇರಿಗಳು ನಡೆಯಲು ಅವಕಾಶ ಮಾಡಿಕೊಡ್ತಿದ್ದಾರೆ. ಆದ್ರೆ, ಇದೇ...

ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ, ಬೇರೆ ದೇಶದವರಿಗೆ ಗೇಟ್ ಪಾಸ್ ಸಾಧ್ಯತೆ.!

ಕರ್ನಾಟಕ ಟಿವಿ : ಇನ್ನು ಕೊರಿನಾ ಒಂದೆಡೆ ಅಮೆರಿಕಾದಲ್ಲಿ ಜೀವಗಳನ್ನ ಬಲಿಪಡೀತಿದ್ರೆ ಕೋಟ್ಯಂತರ ಅಮೆರಿಕನ್ನರ ಜೀವನವನ್ನೂ ಬಲಿ ಪಡೆದಿದೆ.. ಏಪ್ರಿಲ್ ನಿಂದ ಇಲ್ಲಿಯ ವರೆಗೆ 2 ಕೋಟಿ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.. ಈ ನಡುವೆ ಹೆಚ್ 1 ಬಿ ವೀಸಾ ರದ್ದು ಪಡಿಸುವುದರ ಜೊತೆ ವಿದೇಶಿ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಕೂಡ ...

ಅಮೆರಿಕಾಗೆ ಸಿಕ್ಕಿದೆಯಾ ಕೊರೊನಾ ಲಸಿಕೆ..?

ಕರ್ನಾಟಕ ಟಿವಿ : ಪ್ರಪಂಚದಲ್ಲಿ ಇದುವರೆಗೂ  37,41,765 ಸೋಂಕಿಗೆ ಗುರಿಯಾಗಿದ್ದು 2,58,837 ಸಾವನ್ನಪ್ಪಿದ್ದಾರೆ.. ಈ ನಡುವೆ 12,48,077 ಸೋಂಕಿತರು ಗುಣಮುಖರಾಗಿದ್ದಾರೆ.. ಅಮೆರಿಕಾ ವಿಚಾರಕ್ಕೆ ಬರೋದಾದ್ರೆ 12,37,761 ಸೋಂಕಿತರಿದ್ದು ಇದುವರೆಗೂ 72,275 ಸೊಂಕಿತರು ಸಾವನ್ನಪ್ಪಿದ್ದಾರೆ.. 2 ಲಕ್ಷ ಗುಣಮುಖರಾಗಿದ್ದಾರೆ..  ಇನ್ನೂ 9 ಲಕ್ಷ 70 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಈ ನಡುವೆ ಅಮರಿಕಾದಲ್ಲಿ ಲಾಕ್...

ಅಮೆರಿಕಾಗೆ ಬೇರೆ ವಿದೇಶಿಗರ ಎಂಟ್ರಿಗೆ ನಿಷೇಧ..!

ಕರ್ನಾಟಕ ಟಿವಿ : ಅಮೆರಿಕಾಗೆ ಇನ್ಮುಂದೆ ಬೇರೆ ದೇಶದವರ ಎಂಟ್ರಿಗೆ ಅವಕಾಶವಿಲ್ಲ, ಕೊರೊನಾ ತೀವ್ರವಾಗಿ ಅಮೆರಿಕಾವನ್ನ ಬಾಧಿಸುತ್ತಿರುವ ಹಿನ್ನೆಲೆ ಟ್ರಂಪ್ ಈ ನಿರ್ಧಾರ ಘೋಷಿಸಿದ್ದಾರೆ. ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ಸಮೀಪ ಬಂದಿದೆ. ಹಾಗೆಯೇ ಸಾವವಿನ ಸಂಖ್ಯೆ 42 ಸಾವಿರ ದಾಟಿದೆ. ಈ ಹಿನ್ನೆಲೆ ಈಗಾಗಲೇ ಬಹುತೇಕ ಇಂಟರ್ ನ್ಯಾಷನಲ್ ಫ್ಲೈಟ್ಸ್ ಕ್ಯಾನ್ಸಲ್ ಮಾಡಿದ್ದಾರೆ.. ಕೇವಲ ಔಷಧಿ, ಸರಕು...

ವುಹಾನ್ ಭೇಟಿಗೆ ಅಮೆರಿಕಾಗೆ ಚೀನಾ ನಿರಾಕರಣೆ

ಕರ್ನಾಟಕ ಟಿವಿ : ಕೊರೊನಾ ವೈರಸ್ ಇದು ಮೇಡ್ ಇನ್ ಚೀನಾ ಅನ್ನುವ ಆರೋಪ ಮತ್ತಷ್ಟು ಬಲವಾಗ್ತಿದೆ. ಚೀನಾ ಮೇಲೆ ವಿಶ್ವಕ್ಕೆ ವಿಶ್ವಾಸವಿಲ್ಲದಂತಾಗಿದೆ. ಡೋನಾಲ್ಡ್ ಟ್ರಂಪ್ ಅಮೆರಿಕಾದಿಂದ ಚೀನಾದ ವುಹಾನ್ ಗೆ ಒಂದು ತನಿಖಾ ತಂಡ ಕಳುಹಿಸುವುದಾಗಿ ಘೋಷಣೆ ಮಾಡಿದ್ರು. ಆದ್ರೆ, ಚೀನಾ ಸರ್ಕಾರ ಅಮೆರಿಕಾ ತನಿಖಾ ತಂಡ ವುಹಾನ್ ಭೇಟಿಗೆ ಅವಕಾಶ ನಿರಾಕರಿಸಿದೆ....

ತಪ್ಪು ತಪ್ಪೇ.. ಚೀನಾಗೆ ಅಮೆರಿಕಾ ಎಚ್ಚರಿಕೆ..!

ಕರ್ನಾಟಕ ಟಿವಿ : ಅಮೆರಿಕಾ ಅಧ್ಯಕ್ಷ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.. ಕೊರೊನಾ ವೈರಸ್ ಸಂಬಂಧ ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಿರುವ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.. ವೈರಸ್ ಹುಟ್ಟಿನ ಬಗ್ಗೆ ಚೀನಾ ಹೇಳಿರುವ ಮಾಹಿತಿ ಸುಳ್ಳು. ವುಹಾನ್ ನಲ್ಲಿ ಬಾವಲಿ ಮಾರಾಟ ಮಾಡೋದೆ ಇಲ್ಲ. ಆ ಪ್ರದೇಶದಲ್ಲಿ ಬಾವಲಿಗಳೆ ಇಲ್ಲ. ವುಹಾನ್ ನಿಂದ 100...

ದ್ವೀಪ ಕೊಳ್ಳಲು ಮುಂದಾದ ಟ್ರಂಪ್.. ಆಗಲ್ಲ ಅಂತು ಡೆನ್ಮಾರ್ಕ್..!

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಡೆನ್ಮಾರ್ಕ್ ನ ಗ್ರೀನ್ ಲ್ಯಾಂಡ್ ದ್ವೀಪ ಕೊಳ್ಳಲು ಆಸಕ್ತಿ ತೋರಿದ್ದಾರೆ. ಆದ್ರೆ, ಡೆನ್ಮಾರ್ಕ್ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲಅಂತ ಖಡಕ್ಕಾಗಿ ತಿಳಿಸಿದೆ.. ಎರಡು ದಿನಗಳ ಭೇಟಿಗಾಗಿ ಡೋನಾಲ್ಡ್ ಟ್ರಂಪ್ ಡೆನ್ಮಾರ್ಕ್ ಗೆ ತೆರಳಲಿದ್ದು ಈ ವೇಳೆ ಅಧಿಕೃತ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಈ ಸಂಬಧ ಈಗಾಗಲೇ ಡೆನ್ಮಾರ್ಕ್ ವಿರೋಧ ಪಕ್ಷ ಮಾರಾಟಕ್ಕೆ...
- Advertisement -spot_img

Latest News

ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ನೇಹಾ ಮರ್ಡರ್ ಕೇಸ್ ಸೇರಿ, ಗದಗಿನಲ್ಲಿ ಕೊಲೆಯ ಬಗ್ಗೆಯೂ ಜೋಶಿ,...
- Advertisement -spot_img