Monday, October 6, 2025

Latest Posts

ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಾಜೀನಾಮೆ

- Advertisement -

ಕರ್ನಾಟಕ ಟಿವಿ : ಬ್ರಿಟನ್ ಸರ್ಕಾರದ ಕೊರೊನಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿಜ್ಞಾನಿ ಸೆಲ್ಫ್ ಕ್ವಾರಂಟೈನ್ ಸಂದರ್ಭದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೆ ಮಹಿಳೆಯನ್ನ ಭೇಟಿಯಾದ  ವಿಷಯವನ್ನ ಮಾಧ್ಯಮಗಳು ಪ್ರಸಾರ ಮಾಡಿದ ಬೆನ್ನಲ್ಲೆ ಬ್ರಿಟನ್ ಸರ್ಕಾರದ ಸಲಹ ಸಮಿತಿ ಸದಸ್ಯ ಸ್ಥಾನಕ್ಕೆ ವಿಜ್ಞಾನಿ ನೇಯಿಲ್ ಫರ್ಗುಸನ್ ರಾಜೀನಾಮೆ ನೀಡಿದ್ದಾರೆ..

- Advertisement -

Latest Posts

Don't Miss