Sunday, April 13, 2025

Latest Posts

ಕೋಮುಭಾವನೆಯಿಂದ ಟ್ವೀಟ್, ಕೆಲಸ ಕಳೆದುಕೊಂಡ ಭಾರತೀಯ.!

- Advertisement -

ಕರ್ನಾಟಕ ಟಿವಿ : ಕೋಮುಭಾವನೆಗೆ ಧಕ್ಕೆ ಬರುವಂತೆ ಟ್ವೀಟ್ ಮಾಡಿದ ಭಾರತೀಯ ಮೂಲದ ವ್ಯಕ್ತಿಯನ್ನ ಕೆನಡಾದಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ.. ಹಾಗೆಯೇ ಸ್ಥಳೀಯ ಶಾಲೆಯ ಸ್ಕೂಲ್ ಕೌನ್ಸಿಲ್ ಸದಸ್ಯ ಸ್ಥಾನದಿಂದಲೂ ವಜಾ ಮಾಡಲಾಗಿದೆ..  ರವಿ ಹೂಡ ಎನ್ನುವ ವ್ಯಕ್ತಿಯೇ ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿರೋದು.. ಅರಬ್ ರಾಷ್ಟ್ರಗಳಲ್ಲಿ ಇದೇ ರೀತಿ ಟ್ವೀಟ್ ಹಾಗೂ ಫೇಸ್ ಬುಕ್ ಪೋಸ್ಟ್ ಹಾಕಿ ಭಾರತೀಯ ಮೂಲದವರು ಕೆಲಸ ಕಳೆದುಕೊಂಡು ಸಂಕಷ್ಷಟಕ್ಕೆ ಸಿಲುಕಿದ್ದಾರೆ..

- Advertisement -

Latest Posts

Don't Miss