- Advertisement -
Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ.
ಮುದ್ದು ಮುಖದ ಚೆಲುವೆ ನಟಿ ಡಾ.ಲಾವಣ್ಯಾ, ತಮ್ಮ ಜೀವನದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕ“ಂಡಿದ್ದಾರೆ. ಈಕೆ ಹುಟ್ಟಿದ್ದು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ. ಬೆಳೆದಿದ್ದು ರಾಯಚೂರಿನಲ್ಲಿ. ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದು ಮಂಗಳೂರಿನಲ್ಲಿ. ತಮ್ಮ ವೈದ್ಯಕೀಯ ಓದು ಮುಗಿಸಿದ್ದು ಬಾಗಲಕೋಟೆಯಲ್ಲಿ. ಆ ವೈದ್ಯಕೀಯ ವೃತ್ತಿ ಪ್ರಾಕ್ಟೀಸ್ ಮಾಡಿದ್ದು, ಲಿಂಗಸುಗೂರಿನಲ್ಲಿ. ಮತ್ತು ಸದ್ಯ ಬೆಂಗಳೂರಿನಲ್ಲಿ ವೃತ್ತಿಯಲ್ಲಿದ್ದಾರೆ.
ಇವರ ವಿದ್ಯಾರ್ಥಿ ಜೀವನ ಹೇಗಿತ್ತು ಅಂತಾ ತಿಳಿಯೋಕ್ಕೆ ಈ ವೀಡಿಯೋದಲ್ಲಿನ ಸಂದರ್ಶನ ನೋಡಿ.
- Advertisement -

