Political news: ಜನರ ಒಳಿತಿಗಾಗಿ ಮತ್ತು ಅವರ ಅಭಿವೃದ್ದಿಗಾಗಿ ಸರ್ಕಾರಗಳು ಹಲವು ರೀತಿಯಲ್ಲಿ ಯೋಜನೆಗಳನ್ನು ಆಗಾಗ ಜಾರಿಮಾಡುತ್ತಿರುತ್ತಾರೆ. ಇದರಿಂದ ಅರ್ಹ ಫಲಾನುಭವಿಗಳು ಯೋಜನೆಯ ಲಾಭವನನ್ನು ಪಡೆಯುತಿದ್ದಾರೆ. ಅದೇ ರೀತಿ ಆಂದ್ರ ಪ್ರದೇಶದ ಜಗನ್ ಸರ್ಕಾರ ನಾಳೆ ಫಲಾನಿಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಿದ್ದಾರೆ . ಹಾಗಿದ್ದರೆ ಯಾವುದು ಈ ಯೋಜನೆ ಎಷ್ಟು ಹಣವನ್ನು ಹಾಕಲಿದ್ದಾರೆ ಗೊತ್ತಾ .
ತೋಡು ಯೋಜನೆಯ ಮುಖಾಂತರ ಅರ್ಹ ಫಲಾನುಭವಿಗಳ ಖಾತೆಗೆ 10,000 ಹಣವನ್ನು ವರ್ಗಾವಣೆ ಮಾಡಲಿದ್ದಾರೆ. ನಾಳೆ ನಾಲ್ಕನೆ ವರ್ಷದ ಮೊದಲ ಕಂತಿನ ಜಗನಣ್ಣ ತೋಡು ಯೋಜನೆಯಿಂದ ಹಣ ವರ್ಗಾವಣೆ ಆಗಲಿದೆ ಇದಕ್ಕಾಗಿ 501 ಕೋಟಿ ಹಣವನ್ನು 5.10 ಲಕ್ಷ ಜನರಿಗೆ ನಾಳೆ ವರ್ಗಾವಣೆ ಮಾಡಲು ನಿರ್ಧರಿಸಿದೆ.
ಜಗನಣ್ಣ ತೋಡು ಅಲ್ಲದೆ, ಬಡ್ಡಿ ಮನ್ನಾ ಅಡಿಯಲ್ಲಿ 4.58 ಲಕ್ಷ ಜನರಿಗೆ 10.03 ಕೋಟಿ ರೂಪಾಯಿ ಹಣ ವ್ಯಯ ಆಗಲಿದ್ದು, ಜಗನಣ್ಣ ತೋಡು ಯೋಜನೆಯ ಭಾಗವಾಗಿ ಆಂಧ್ರ ಪ್ರದೇಶದ ಸುಮಾರು 5.1 ಲಕ್ಷ ಜನರ ಖಾತೆಗಳಿಗೆ ತಲಾ ರೂ.10,000 ರಂತೆ ಸಿಗಲಿದೆ.
ಪ್ರೇಕ್ಷಕರ ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ
‘ಒಂದು ರಾಷ್ಟ್ರೀಯ ಪಕ್ಷ ತಮ್ಮ ನಾಯಕನನ್ನು ಆಯ್ಕೆ ಮಾಡದೇ ಇರೋದು ವಿಪರ್ಯಾಸ’
ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಟ್ರೇಲರ್ .

