- Advertisement -
Banglore News:
ಬೆಂಗಳೂರಿನಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಅನೇಕ ಜಿಲ್ಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಹಾಗೆಯೆ ಲಕ್ಷಗಟ್ಟಲೆ ಜನರು ಸೇರುವುದು ಖಚಿತವಾಗಿರುವುದರಿಂದ ಜನರ ಸಂಚಾರದ ಸುಗಮಕ್ಕಾಗಿ ಸರಕಾರ ಉಚಿತವಾಗಿ 5000 ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಿ.ಎಂ ಟಿ.ಸಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
- Advertisement -