Monday, December 23, 2024

Latest Posts

Election : ಲೋಕ ಸಭೆಗೆ ಸಜ್ಜಾದ ಹೊಸ ಜೋಡೆತ್ತುಗಳು…!

- Advertisement -

Poliitical News : ಒಂದೆಡೆ ರಾಜ್ಯದಲ್ಲಿ ಕಾವೇರಿ ಹೋರಾಟದ ಕಾವು ಹೆಚ್ಚಾಗಿದ್ದರೆ ಮತ್ತೊಂದೆಡೆ ಮೈತ್ರಿ ವಿಚಾರವೂ ರಾರಾಜಿಸುತ್ತಿದೆ. ಲೋಕಸಭೆ ಎಲೆಕ್ಶನ್ ಬರುತ್ತಿದ್ದಂತೆ 2 ಪಕ್ಷಗಳ ನವ ಯುವ ಜೋಡೆತ್ತುಗಳ ರಣ ರಂಗಕ್ಕೆ ನುಗ್ಗಲು ಸಜ್ಜಾಗಿದ್ದಾರೆ……

ಲೋಕಸಭಾ ಚುನಾವಣೆಗೆ ಮೈತ್ರಿ ಫೈನಲ್​ ಆಗುತ್ತಿದ್ದಂತೆ ಇಬ್ಬರು ಮಾಜಿ ಸಿಎಂ ಪುತ್ರರಾದ ನಿಖಿಲ್ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಇಬ್ಬರು ಪ್ರಚಾರದ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಜೋಡೆತ್ತುಗಳಾಗಿ ಈ ಇಬ್ಬರು ಮುಂದಿನ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರಂತೆ.
ನಿನ್ನೆಯಷ್ಟೇ ಮಾಜಿ ಸಿಎಂ ಬಿಎಸ್​ ಯಡಿಯೂಪ್ಪ ಅವರನ್ನು ಭೇಟಿ ಮಾಡಿದ್ದ ನಿಖಿಲ್ ಕುಮಾರ್ ಅವರು ಆರ್ಶೀವಾದವನ್ನು ಪಡೆದುಕೊಂಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ನಿಖಿಲ್​​ಗೆ ಶಾಸಕ ಮುನಿರತ್ನ ಸಾಥ್ ನೀಡಿದ್ದರು. ಈ ವೇಳೆ ಬಿಎಸ್​ವೈ ಕಾಲಿಗೂ ಬಿದ್ದು ನಿಖಿಲ್ ಆಶೀರ್ವಾದ ಪಡೆದಿದ್ದಾರೆ.
ಈ ನಡುವೆ ಲೋಕಸಭಾ ಚುನಾವಣೆಗೆ ಮೈತ್ರಿ ಫೈನಲ್​ ಆಗುತ್ತಿದ್ದಂತೆ ಇಬ್ಬರು ಮಾಜಿ ಸಿಎಂ ಪುತ್ರರಾದ ನಿಖಿಲ್ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಇಬ್ಬರು ಪ್ರಚಾರದ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ. ಜೋಡೆತ್ತುಗಳಾಗಿ ಈ ಇಬ್ಬರು ಮುಂದಿನ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರಂತೆ.

Hubli news: ಗಣೇಶ ವಿಸರ್ಜನೆಗೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಹಿಂಪಡೆಯುವಂತೆ ಆಗ್ರಹ..!

ಹುಣಸೂರು ತಾಲೂಕಿನ ಮೂರು ಕಡೆ ಸರ ಕಳ್ಳತನ: ಆತಂಕದಲ್ಲಿ ಜನರು.

Stage war: ವೇದಿಕೆ ಮೇಲೆಯೇ ಶಾಸಕ-ಸಂಸದರ ನಡುವೆ ಜಗಳ; ಅವಾಚ್ಯ ಪದಗಳಿಂದ ನಿಂದನೆ;

- Advertisement -

Latest Posts

Don't Miss