Wednesday, July 2, 2025

Latest Posts

ಜನವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೀಗಿರುತ್ತದೆ ನೋಡಿ..!

- Advertisement -

ಜನವರಿ ತಿಂಗಳಲ್ಲಿ ಹುಟ್ಟಿದವರು, ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ. ಅಲ್ಲದೇ ಸುಂದರವಾಗಿಯೂ ಇರ್ತಾರೆ.
ತಮ್ಮ ಜಾಣತನದಿಂದ ಕೆಲಸ ನಿಭಾಯಿಸುವುದರಲ್ಲಿ ಇವರು ಉತ್ತಮರಾಗಿರ್ತಾರೆ.

ಇವರು ಯಾವಾಗಲೂ ಖುಷಿ ಖುಷಿಯಾಗಿರಲು ಇಷ್ಟ ಪಡ್ತಾರೆ. ಅಲ್ಲದೇ ಬಹುಬೇಗನೇ ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರದ್ದಾಗಿರುತ್ತದೆ.

ಜನವರಿಯಲ್ಲಿ ಜನಿಸಿದವರು ತಮ್ಮ ಪರಿವಾರಕ್ಕೆ ಹೆಚ್ಚು ಬೆಲೆ ಕೊಡ್ತಾರೆ. ಹಾಗೆ ಪ್ರೀತಿ ಕಾಳಜಿನೂ ತೋರಿಸ್ತಾರೆ. ಇವರು ತಮ್ಮ ಎದುರಿಗೆ ಇರುವವರ ಮನಸ್ಸನ್ನ ಬಹುಬೇಗ ಅರಿಯುತ್ತಾರೆ.

ಇವರಿಗೆ ಬೇರೆಯವರಿಗೆ ಸಹಾಯ ಮಾಡುವುದು ಎಂದರೆ ತುಂಬ ಇಷ್ಟ.

ಎಲ್ಲರ ಜೊತೆ ಬಹುಬೇಗ ಬೆರಿಯುವ ಇವರ ಸ್ವಭಾವದಿಂದ ಇವರು ಮೋಸ ಹೋಗುವುದು ಹೆಚ್ಚು.

ಇವರು ಯಾವುದಾದರೂ ಕೆಲಸ ಹಿಡಿದರೆ ಅದನ್ನ ಪೂರ್ಣಗೊಳಿಸದೇ ಬಿಡುವುದಿಲ್ಲ. ಆದ್ರೆ ಆ ಕೆಲಸ ಅವರಿಗೆ ಇಷ್ಟವಿಲ್ಲವಾದರೆ ಅದರ ಸುದ್ದಿಗೇ ಇವರು ಹೋಗೋದಿಲ್ಲಾ.

ಇನ್ನು ಇವರ ಲವ್ ಲೈಫ್ ಬಗ್ಗೆ ಹೇಳೋದಾದ್ರೆ ಇವರು ಲವ್‌ನಲ್ಲಿ ಸಕ್ಸಸ್ ಕಂಡ್ರು ಇವ್ರು ಹೆಚ್ಚು ಅರೇಂಜ್ ಮ್ಯಾರೇಜ್ ಆಗೋದು.

ಇವರ ಲಕ್ಕಿ ಕಲರ್, ಬಿಳಿ ಮತ್ತು ಕಪ್ಪು, ಶುಭ ದಿನ ಸೋಮವಾರ, ಬುಧವಾರ, ಶುಕ್ರವಾರ ಆಗಿರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss