ಉದ್ಯೋಗ ದೊರೆಯುತ್ತಿಲ್ಲವೇ? ಇಲ್ಲಿದೆ ಕೆಲಸ ಮಾಡಲು ಸುವರ್ಣವಕಾಶ…!

Job News:

ನೀವೇನಾದ್ರು ಉದ್ಯೋಗಕ್ಕಾಗಿ ಅಲೆಯುತ್ತಿದ್ದೀರಾ,ಇಲ್ಲವೇ ನಿಮ್ಮ ಟ್ಯಾಲೆಂಟ್ ಗೆ ಎಲ್ಲೂ ಅವಕಾಶ ದೊರೆಯುತ್ತಿಲ್ಲವಾ  ಹಾಗಿದ್ರೆ ಇಲ್ಲಿದೆ ನಿಮಗೆ  ಸುವರ್ಣವಕಾಶ.

ನಿಮ್ಮ ಟಾಲೆಂಟ್ ಗೆ  ಇಲ್ಲಿ  ನಾವು ನೀಡ್ತೀವಿ  ಸೂಪರ್ ಫ್ಲಾಟ್ ಫಾರಂ . ಪ್ರಸಿದ್ಧ ಕಂಪೆನಿ ಟ್ಯಾಲೆಂಟ್ ಗಳನ್ನು ಹುಡುಕುತ್ತಿದೆ. ನಿಮಗೇನಾದ್ರು ,ಏನಾದರು ಸಾಧಿಸಬೇಕು   ಎಂಬ ಅಭಿಲಾಷೆ ಇದ್ದರೆ ಖಂಡಿತವಾಗಿಯೂ  ನಿಮಗಿದು ಅದ್ಭುತ  ವೇದಿಕೆಯಾಗಿದೆ.

ವೆಬ್ ಮೀಡಿಯಾ  ಮ್ಯಾನೇಜರ್,ಸೋಷಿಯಲ್ ಮೀಡಿಯಾ ಮ್ಯಾನೆಜರ್, ವೆಬ್  ಡಿಸೈನರ್ ನ ಹುಡುಕಾಟದಲ್ಲಿದೆ ಈ  ಕಂಪೆನಿ ಯಾವುದೇ ಪದವೀದರರಿಗೆ ಅವಕಾಶ  ನೀಡಲಾಗುತ್ತದೆ.  ಹಾಗೆಯೇ ನೀವೇನಾದ್ರು ಉತ್ತಮ ಸಂವಹನ ಕಾರರಾಗಿದ್ದಲ್ಲಿ, ಸಾಮಾಜಿಕ ಜಾಲತಾಣವನ್ನು  ನಿರ್ವಹಿಸುವರಾಗಿದ್ದಲ್ಲಿ ವೀಡಿಯೋ  ಎಡಿಟಿಂಗ್ ಬಗ್ಗೆ  ತಿಳಿದಿದ್ದರೇ ಕೂಡಲೇ ನೀವು  7795397179 ಗೆ ಸಂಪರ್ಕಿಸಿ ಜೊತೆಗೆ ನಿಮ್ಮ ರೆಸ್ಯೂಮನ್ನು ಮೇಲ್ ಮಾಡಿ.

ಮೇಲ್  ಐಡಿ:dilipsira222@gmail.com

 

ಟಿ.ವಿ ಮಾಧ್ಯಮದಲ್ಲಿ  ಕೆಲಸ ಮಾಡಲು ಸುವರ್ಣವಕಾಶ…!

ಬಿಬಿಎಂಪಿಗೆ ಲೋಕಾಯುಕ್ತ ನೀಡಿತು ಶಾಕ್…!

ಕಾರು ಚಲಾಯಿಸುವಾಗ ನಿದ್ದೆ ಬರುತ್ತಿದ್ರೆ ಈ ಸಾಧನ ನಿಮಗೆ ಉಪಯುಕ್ತ..!

About The Author