ಮೇಷ: ಆಗಾಗ ಅತಿಥಿಗಳು ಬಂದಾರು. ಆತ್ಮ ಸ್ಥೈರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿಬರಲಿದೆ. ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿದೆ.

ವೃಷಭ: ಅವಿವಾಹಿತರಿಗೆ ಕಂಕಣ ಬಲದ ಅವಕಾಶಗಳಿರುತ್ತದೆ. ಸದುಪಯೋಗ ಪಡಿಸಿಕೊಳ್ಳಿರಿ. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಕಂಡುಬರುತ್ತೆ. ಹಳೇ ಮಿತ್ರರ ಆಗಮನದಿಂದ ಸಮಾಧಾನ.
ಮಿಥುನ: ಆಗಾಗ ಅಡಚಣೆಗಳು ತೋರಿ ಬಂದು ಕೆಲಸ ಕಾರ್ಯಗಳಲ್ಲಿ ಮನಸ್ಸಾಗದು. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಅನಾವಶ್ಯಕ ಭಿನ್ನಾಭಿಪ್ರಾಯ ತಂದೀತು. ಅನಿರೀಕ್ಷಿತವಾಗಿ ಶುಭವಾರ್ತೆ.
ಕರ್ಕಾಟಕ: ವಿದ್ಯಾರ್ಥಿಗಳು ಪ್ರಯತ್ನ ಬಲದಿಂದಲೇ ಮುಂದುವರಿಯುವುದು ಲೇಸು. ರಾಜಕೀಯ ರಂಗದಲ್ಲಿ ನಿಮ್ಮ ಮಾತೇ ನಡೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಜಾಗೃತೆ ವಹಿಸಿರಿ. ಕಾರ್ಮಿಕರಿಗೆ ಪರಿಸ್ಥಿತಿ ಅನುಕೂಲವಾಗಲಿದೆ.
ಸಿಂಹ: ಸಾಂಸಾರಿಕವಾಗಿ ಮಾನಸಿಕ ನೆಮ್ಮದಿ ಇರದು. ಅನಾವಶ್ಯಕವಾಗಿ ಕೋಪ ತಾಪಗಳಿಗೆ ಬಲಿಯಾಗುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ತೋರಿ ಬರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ತೋರಿಬರುವುದು.
ಕನ್ಯಾ: ಹಿರಿಯರಿಗೆ ಮಕ್ಕಳ ಬಗ್ಗೆ ಚಿಂತೆ ತಂದೀತು. ವ್ಯಾಪಾರ ವ್ಯವಹಾರಗಳು ತಕ್ಕ ಮಟ್ಟಿಗೆ ನಡೆದರೂ, ಆತಂಕ ಕಂಡು ಬರಲಿದೆ. ಯೋಗ್ಯ ವಯಸ್ಕರು ಕಂಕಣ ಬಲವನ್ನು ಹೊಂದಲಿದ್ದಾರೆ. ದೂರ ಸಂಚಾರದಲ್ಲಿ ಜಾಗೃತೆ.
ತುಲಾ: ವಿದ್ಯಾರಂಗದಲ್ಲಿ ಅಧಿಕಾರಿ ವರ್ಗದವರಿಂದ ಅಭಿವೃದ್ಧಿ ಕಂಡುಬರಲಿದೆ. ಹಳೇ ಮಿತ್ರರಿಂದ ಘರ್ಷಣೆ ನಡೆದು, ಅನಾವಶ್ಯಕವಾಗಿ ಮನಸ್ತಾಪಕ್ಕೆ ಬಲಿಯಾಗುವಿರಿ. ಆಗಾಗ ಸಂಚಾರಗಳು ಒದಗಿ ಬಂದೀತು.
ವೃಶ್ಚಿಕ: ದೇಹಾರೋಗ್ಯದಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಶುಭಮಂಗಲಕಾರ್ಯಗಳಿಗಾಗಿ ಧನವ್ಯಯವಾದೀತು. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಒತ್ತಡಗಳು ಕಂಡುಬಂದಾವು.
ಧನು: ವೃತ್ತಿರಂಗದಲ್ಲಿ ಬದಲಾವಣೆಗಳು ಕಂಡುಬರಲಿದೆ. ನಿಮ್ಮ ಕ್ರಿಯಾಶೀಲತೆಗೆ ಅಧಿಕಾರಿಗಳು ಪ್ರಶಂಸೆ ನೀಡಿಯಾರು. ಅನಿರೀಕ್ಷಿತ ಆರೋಗ್ಯದಲ್ಲಿ ಏನುಪೇರಾದಿತು ಜಾಗೃತೆ ಇರಲಿ.
ಮಕರ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಕಂಡುಬಂದು ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣ ಕೂಡ ಸಂದಾಯವಾದೀತು. ಹಣದ ಬಗ್ಗೆ ಯಾರನ್ನೂ ನಂಬಬಾರದು.
ಕುಂಭ: ಅನಾವಶ್ಯಕವಾಗಿ ಗೊಂದಲಗಳು ಕಂಡುಬಂದಾವು. ಆರ್ಥಿಕವಾಗಿ ಗೊಂದಲಗಳು ಕಂಡುಬಂದಾವು. ಪತ್ನಿಯ ಆರೋಗ್ಯದ ಬಗ್ಗೆ ಗಮನಹರಿಸಿರಿ. ಕಾರ್ಮಿಕರಿಗೆ ಉನ್ನತಿ ಇರುವುದು.
ಮೀನ: ಶ್ರೀದೇವತಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ನೆರವೇರಲಿದೆ. ಆಗಾಗ ಆರ್ಥಿಕ ಅಡಚಣೆಗಳು ಎದುರಾದಾವು. ಉದಾಸೀನತೆಯಿಂದ ಕೆಲಸ ಕಾರ್ಯಗಳು ಹಿನ್ನಡೆ ಕಂಡಾವು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.