ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಧನಲಾಭವಿದೆ. ಸ್ತ್ರೀ ಸಂಬಂಧಿ ಚಿಂತೆಯೂ ಆಗಾಗ ಬಾಧಿಸಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ದರ್ಶನ ಭಾಗ್ಯವಿದೆ. ಮಿತ್ರರ ಅಸಹಕಾರದಿಂದ ಬೇಸರವಾದೀತು.

ವೃಷಭ: ಆದಾಯಕ್ಕಿಂತ ಹೆಚ್ಚಿನ ಖರ್ಚು ಉಂಟಾದೀತು. ಕೃಷಿ ಕಾರ್ಯಕ್ಕಾಗಿ ಹೆಚ್ಚಿನ ಖರ್ಚು ಮಾಡುವುದು ಹಿತಕರವಲ್ಲಾ. ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಸಿಸಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿಯಾದೀತು.
ಮಿಥುನ: ಕೋರ್ಟು ಕಚೇರಿ ಕೆಲಸಗಳಲ್ಲಿ ಅಪಜಯ ತಂದೀತು. ಸಿಟ್ಟಿನ ಭರದಲ್ಲಿ ಕಾರ್ಯಭಂಗವಾದೀತು. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಅಡೆ ತಡೆಗಳು ಕಂಡುಬಂದಾವು. ಹೆಚ್ಚಿನ ಭಡ್ತಿ ಪ್ರಮೋಷನ್ ಇಲ್ಲ.
ಕರ್ಕಾಟಕ: ನಿಮ್ಮ ಕರ್ತವ್ಯದಲ್ಲಿ ಚ್ಯುತಿಯಾಗದಂತೆ ಜಾಗೃತೆ ವಹಿಸಿರಿ. ಮಿತ್ರರು ಆಗಾಗ ನಿಮಗೆ ಮೋಸ ಮಾಡುತ್ತಲೇ ಇರುವರು. ಹೆಚ್ಚಿನ ಭಡ್ತಿ, ಪ್ರಮೋಷನ್ ಎಲ್ಲವೂ ನಿಮ್ಮ ಪ್ರಯತ್ನ ಬಲವನ್ನು ಅವಲಂಬಿಸಿರುತ್ತದೆ.
ಸಿಂಹ: ಸೇವಕ ವರ್ಗದವರಿಂದ ಸಹಕಾರ ಸಿಗಲಿದೆ. ದುಷ್ಟ ಜನರಿಂದ ಸಮಸ್ಯೆಗಳು ಕಂಡುಬಂದಾವು. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಸಟ್ಟಾ, ಲಾಟರಿಗಳಿಂದ ಧನ ಲಾಭವು ಕಂಡುಬರುವುದು.
ಕನ್ಯಾ: ವಾಹನ ಖರೀದಿಗೆ ಇದು ಸಕಾಲವಾಗಿದೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಅಪಜಯವಾದೀತು. ಸ್ತ್ರೀ ಸಂಬಂಧ ಚಿಂತೆಯು ಆಗಾಗ ಕಾಡಲಿದೆ. ಸಿಟ್ಟಿನ ಭರದಲ್ಲಿ ಅಪಚಾರ ಕೆಲಸ ಮಾಡಿ ಪಶ್ಚಾತಾಪ ಪಡುವಿರಿ.
ತುಲಾ : ಕೌಟುಂಬಿಕ ಜೀವನವು ನೆಮ್ಮದಿ ಎನಿಸುವುದು. ವ್ಯಾಪಾರ ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ಬಂಧು ಮಿತ್ರರಿಂದ ನಿರಿಕ್ಷಿತ ಸಹಕಾರವೂ ಸಿಗಲಾರದು. ಅತೀ ಸಂಭ್ರಮ ಬೇಡ.
ವೃಶ್ಚಿಕ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಯತ್ನ ಬಲದ ಅಗತ್ಯವಿದೆ. ಹೊಸ ವಿಚಾರಗಳಿಗೆ ಅನುಕೂಲವಾದ ಸ್ಥಿತಿ ಮನಸ್ಸಿಗೆ ಮುದ ನೀಡಲಿದೆ. ನಿಮ್ಮ ವ್ಯಾಪಾರ ವ್ಯವಹಾರಗಳು ಪ್ರಗತಿ ಪಥದಲ್ಲಿ ಸಾಗಲಿದೆ.
ಧನು: ದಾನ ಧರ್ಮ ಪರೋಪಕಾರಗಳಿಗೆ ಧನವ್ಯಯವಾದೀತು. ಆದರೂ ಹಣದ ಬಗ್ಗೆ ಜಾಗೃತೆ ಮಾಡಿರಿ. ಅಧಿಕ ತಿರುಗಾಟದಿಂದ ದೇಹಾರೋಗ್ಯದಲ್ಲಿ ಸಮಸ್ಯೆ ತಂದೀತು. ನಿಮ್ಮ ಕೆಲಸ ಕಾರ್ಯಗಳನ್ನ ಮನಃಪೂರ್ವಕವಾಗಿ ಮಾಡಿರಿ.
ಮಕರ: ಸ್ವಜನ, ಪರಜನರೊಡನೆ ಮನಸ್ತಾಪ, ಅಪವಾದ ಭೀತಿ ತಂದೀತು. ವೃತ್ತಿರಂಗದಲ್ಲಿ ಮುಂಬಢ್ತಿಯು ದೊರಕಲಿದೆ. ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ. ವ್ಯಾಪಾರ ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯದು.
ಕುಂಭ: ಮೇಲಾಧಿಕಾರಿಗಳ ಕಿರಿಕಿರಿಯನ್ನು ಸಹಿಸಲೇಬೇಕು. ಸಾಂಸಾರಿಕವಾಗಿ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿರಿ. ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೆಮ್ಮದಿ ಇರಲಾರದು. ತಾಳ್ಮೆ ಇರಲಿ.
ಮೀನ: ವಿರೋಧಿಗಳ, ಪ್ರತಿಸ್ಪರ್ಧಿಗಳ ಮುಖಭಂಗವಾದೀತು. ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಅನಿರೀಕ್ಷಿತ ಮುಂಭಡ್ತಿಯ ಯೋಗವಿದೆ. ಬೇಸಾಯಗಾರರಿಂದ ಉತ್ತಮವಾದ ಫಲ ಸಿಗಲಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.