ಮೇಷ: ದಾಯಾದಿಗಳೊಂದಿಗೆ ಅನಾವಶ್ಯಕ ನಿಷ್ಠುರಕ್ಕೆ ಕಾರಣರಾಗದಿರಿ. ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ. ಶುಭವಿದೆ.

ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ತುಸು ಚೇತರಿಕೆ ಕಂಡುಬಂದು ಸಮಾಧಾನವಾಗಲಿದೆ. ಆರ್ಥಿಕ ಚೇತರಿಕೆ ಇದೆ.
ಮಿಥುನ: ಆಗಾಗ ತಾಪತ್ರಯಗಳು ಹೆಚ್ಚಿನ ರೀತಿಯಲ್ಲಿ ಕಂಡುಬಂದಾವು. ದಾಯಾದಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಂತೆ ಜಾಗೃತೆ ವಹಿಸಿರಿ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ತಾಳ್ಮೆಯ ಅಗತ್ಯವಿದೆ.
ಕರ್ಕಾಟಕ: ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವಿದ್ದರೂ ಆರ್ಥಿಕವಾಗಿ ಕಿರಿ ಕಿರಿ ತಪ್ಪಲಾರದು. ನಿರುದ್ಯೋಗಿಗಳು ತಾತ್ಕಾಲಿಕ ಅವಕಾಶವನ್ನ ಹೊಂದಲಿದ್ದಾರೆ. ದೂರ ಸಂಚಾರದಲ್ಲಿ ಜಾಗೃತೆ ಮಾಡುವುದು ಅವಶ್ಯಕವಾಗಿದೆ.
ಸಿಂಹ : ಶುಭಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಇತರರು ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಚಿಂತೆ ಹತ್ತಲಿದೆ. ನಿಮ್ಮ ಪ್ರಾಮಾಣಿಕ ನಡೆನುಡಿ ಕೆಲವರಿಗೆ ತಪ್ಪು ಕಾಣಬಹುದು. ಅನಗತ್ಯ ಚಿಂತೆ ಬೇಡ.
ಕನ್ಯಾ: ಮನೆಯಲ್ಲಿ ಬಿಗುವಿನ ವಾತಾವರಣ, ಸುಧೀರ್ಘ, ನೀರಸ ಬೇಸರದ ದಿನ ನಿಮ್ಮ ಮುಂದಿದೆ. ಕಾರ್ಯದಲ್ಲಿ ಅಸಮಾಧಾನ ನಿರುತ್ಸಾಹ ಕಂಡುಬರಲಿದೆ. ಆಪ್ತೇಷ್ಟರ ಬೇಡಿಕೆಗಳಿಗೆ ಗಮನ ಹರಿಸುವುದು.
ತುಲಾ: ಭಾವನಾತ್ಮಕವಾಗಿ ಅನಿಷ್ಟಕರ ದಿನಗಳಿವು. ಸರಿದೂಗಿಸಿಕೊಂಡು ಹೋಗುವುದು ನಿಮ್ಮ ಕರ್ತವ್ಯವಾಗಿರುತ್ತದೆ. ನಿಮ್ಮ ತಪ್ಪುಗಳನ್ನ ತಿದ್ದಿಕೊಂಡು ಹೋಗುವುದು ಅಗತ್ಯ. ಹೆಚ್ಚಿನ ಉದ್ವೇಗ ಬೇಡ.
ವೃಶ್ಚಿಕ: ನಿಮ್ಮ ಮೆಚ್ಚಿನ ಕ್ಷೇತ್ರದಲ್ಲಿ ಮಿಂಚಲಿದ್ದೀರಿ. ವೃತ್ತಿ ಹಾಗೂ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗಬಹುದಾಗಿದೆ. ನಿಮ್ಮ ಪ್ರಾಮಾಣಿಕ ನಡೆನುಡಿ ನಿಮ್ಮನ್ನು ಕಾಪಾಡಲಿದೆ. ಕೌಟುಂಬಿಕವಾಗಿ ಶಾಂತಿ ಕಾಪಾಡಿರಿ.
ಧನು: ಮನೆಯಲ್ಲಿ ಸಮಾಧಾನದ ವಾತಾವರಣವಿರುವುದು. ಕಾರ್ಯಕ್ಷೇತ್ರದಲ್ಲಿ ಒತ್ತಡವನ್ನ ಅನುಭವಿಸುವಂತಾದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆವಹಿಸುವುದು ಅಗತ್ಯವಿದೆ. ತಾಳ್ಮೆ ಇರಲಿ.
ಮಕರ: ಆಗಾಗ ಆರ್ಥಿಕ ಸಮಸ್ಯೆಯನ್ನು ಅನುಭವಿಸುವಂತಾದೀತು. ವೃತ್ತಿ ಕ್ಷೇತ್ರದಲ್ಲಿ ಸಮಸ್ಯೆಗಳು ಹಂತ ಹಂತವಾಗಿ ಕಡಿಮೆಯಾಗಲಿದೆ. ಕೌಟುಂಬಿಕವಾಗಿ ಸುಖ ಸಮಾಧಾನಗಳು ನೆಲೆಸಲಿದೆ.
ಕುಂಭ: ಸಾಮಾಜಿಕವಾಗಿ ಮೆಚ್ಚುಗೆ ಗಳಿಸಿದರೂ ವಯಕ್ತಿಕವಾಗಿ ಸಮಾಧಾನ ಸಿಗದು. ಯಾವುದೇ ಟೀಕೆಗಳು ನಿಮ್ಮನ್ನೆಂದೂ ಬಾಧಿಸದು. ನಿಮ್ಮ ಕ್ರಿಯಾಶೀಲತೆ ವೃತ್ತಿಯಲ್ಲಿ ನಿಮ್ಮನ್ನು ಎತ್ತರಕ್ಕೊಯ್ಯಲಿದೆ.
ಮೀನ: ಮಾತಿನಲ್ಲಿ ಬಿಗಿತವಿರಲಿ. ಬಹುದಿನದ ಕನಸುನನಸಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮೆಚ್ಚುಗೆ ಗಳಿಸಲಿದ್ದೀರಿ. ನಿಮ್ಮ ಸಾಧನೆಯನ್ನು ಯಾರಿಂದಲೂ ತಡೆಯಲಾಗದು. ಅನಿರೀಕ್ಷಿತವಾಗಿ ಶುಭವಾರ್ತೆ ಕೇಳುವಿರಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

