ಮೇಷ: ಕಾಲಮಿತಿಯಲ್ಲಿ ಕಾರ್ಯಪೂರೈಸಬೇಕಾದ ಒತ್ತಡ ತೋರಿ ಬರಲಿದೆ. ಕುಟುಂಬಸ್ಥರ ಹಿತಾಸಕ್ತಿಯನ್ನ ನೋಡಿಕೊಳ್ಳಿರಿ. ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇರುತ್ತದೆ. ಆರ್ಥಿಕ ಸುಧಾರಣೆ ಹಂತ ಹಂತವಾಗಿ ಕಂಡುಬಂದೀತು.

ವೃಷಭ: ದೂರವಾಗಿದ್ದ ಆಪ್ತರೊಂದಿಗೆ ಸೇರಿಕೊಳ್ಳುವ ಸಂಭ್ರಮ ಕಂಡುಬರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಒದಗಿಬರಲಿದೆ. ಇದನ್ನ ಸದುಪಯೋಗಪಡಿಸಿಕೊಳ್ಳಿ. ಆರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸುವುದು ಅಗತ್ಯ.
ಮಿಥುನ : ವಿದ್ಯಾರ್ಥಿಗಳು ನಿರುತ್ಸಾಹವನ್ನು ಹೊಂದಲಿದ್ದಾರೆ. ಬಂಧುಗಳಿಂದ ದಾಯಾದಿಗಳಿಂದ ಕಿರಿಕಿರಿ ತಪ್ಪಲಾರದು.ಕೌಟುಂಬಿಕ ಸಮಸ್ಯೆಗಳು ಅವರಿಂದ ಕಂಡುಬರುವುದು. ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಕರ್ಕ: ಮಹಿಳೆಯರಿಗೆ ಭವಿಷ್ಯದ ಕುರಿತು ಅನಿಶ್ಚಿತತೆ ಕಾಡಲಿದೆ. ಕೆಲವರ ಕುರಿತಂತೆ ನಿಮ್ಮ ಭಾವನೆಯು ಬದಲಾಗಲಿದೆ. ಯುವಕ ಯುವತಿಯರಿಗೆ ಹೊಸ ಪ್ರೀತಿ ಹುಟ್ಟಲಿದೆ. ಹಿರಿಯರ ಬೇಡಿಕೆಯನ್ನು ಈಡೇರಿಸಿ.
ಸಿಂಹ: ಕಾರ್ಯರಂಗದಲ್ಲಿ ಸಂಘರ್ಷದಿಂದ ದೂರವಿರಿ. ಸಾಂಸಾರಿಕವಾಗಿ ಅನೇಕ ರೀತಿಯಲ್ಲಿ ದುಃಖ ಮತ್ತು ಉದ್ವೇಗ ಕಂಡುಬಂದಿತು. ಮನಸ್ಸನ್ನು ಸ್ಥೀಮಿತದಲ್ಲಿಟ್ಟುಕೊಳ್ಳಿರಿ. ಮನಸ್ಸನ್ನು ಜಾಗೃತೆ ಮಾಡಿರಿ.
ಕನ್ಯಾ: ಉದ್ಯೋಗದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಆದರೂ ಹಿತಶತ್ರುಗಳ ಬಾಧೆಯು ನಿಮ್ಮನ್ನು ಕಾಡಲಿದೆ. ಆರೋಗ್ಯದ ಬಗ್ಗೆ ಜಾಗೃತೆ ಮಾಡುವುದು ಅಗತ್ಯವಿದೆ.
ತುಲಾ: ಕೆಲ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯುವುದು. ರಾಜಕೀಯ ವರ್ಗದವರಿಗೆ ಸ್ಥಾನ ಮಾನಕ್ಕಾಗಿ ಹೋರಾಟ ಮಾಡುವ ಪ್ರಸಂಗ ಬಂದೀತು. ಮದುವೆಯ ಬಗ್ಗೆ ಮಾತುಕತೆ ಮುನ್ನಡೆ ತರುವುದು.
ವೃಶ್ಚಿಕ: ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಕಂಡುಬಂದೀತು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಆದರೂ ಖರ್ಚುವೆಚ್ಚದಲ್ಲಿ ನಿಯಂತ್ರಣವಿರಲಿ. ಹಿರಿಯರೊಡನೆ ಮನಸ್ತಾಪಕ್ಕೆ ಕಾರಣರಾಗದಂತೆ ಜಾಗೃತೆ ಇರಲಿ.
ಧನು: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಸಾಧ್ಯತೆ ತಂದಿತು. ನಿರುದ್ಯೋಗಿಗಳಿಗೆ ಅವಕಾಶ ದೊರೆಯುವುದು. ಸಿಕ್ಕಿದರಲ್ಲೇ ಸಮಾಧಾನ ಪಟ್ಟುಕೊಳ್ಳಿರಿ. ಸಾಂಸಾರಿಕವಾಗಿ, ವಿಲಾಸಿ ಜೀವನಕ್ಕಾಗಿ ಹೆಚ್ಚಿನ ಧನವ್ಯಯವಾಗಲಿದೆ.
ಮಕರ: ಆರೋಗ್ಯವೂ ಕೂಡ ಸುಧಾರಿಸಲಿದೆ. ಸಾಮಾಜಿಕವಾಗಿ ಉತ್ತಮ ಸ್ಥಾನಮಾನಾದಿಗಳು ಇದ್ದರೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಿರಿಯರಿಗೆ ಧೀರ್ಘಕಾಲದ ಅಸೌಖ್ಯತೆ ಉಂಟಾಗುವ ಸಾಧ್ಯತೆ ಇದೆ.
ಕುಂಭ: ರಾಜಕೀಯ ವ್ಯಕ್ತಿಗಳಿಗೆ ಇದು ಹೆಮ್ಮೆಯ ಕಾಲವಾಗಿದೆ. ದುಡುಕು ಮತ್ತು ಸಿಡುಕನ್ನ ಕಡಿಮೆ ಮಾಡಿಕೊಳ್ಳಿರಿ. ಮಕ್ಕಳೊಂದಿಗೆ ವ್ಯವಹರಿಸುವಾಗ ಆದಷ್ಟು ಜಾಗೃತೆ ಮಾಡಿರಿ. ಅನಾವಶ್ಯಕ ಋಣಾತ್ಮಕ ಚಿಂತನೆ ಮಾಡದಿರಿ.
ಮೀನ: ಯಾವುದೇ ಕಾರ್ಯಗಳು ನಿಮಗೆ ಅನುಕೂಲ ರೀತಿಯಲ್ಲಿ ತೋರಿಬಂದರೂ ದುಡುಕದೇ ಮುನ್ನಡೆಯಿರಿ. ಅನಾವಶ್ಯಕ ಋಣಾತ್ಮಕ ಚಿಂತನೆಗಳಿಗೆ ಗುರಿಯಾಗದೇ, ಧೃಡ ನಿರ್ಧಾರಕ್ಕೆ ಒತ್ತು ನೀಡಿದರೆ ಕಾರ್ಯಸಾಧನೆಯಾಗಲಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.