Tuesday, July 1, 2025

Latest Posts

ಜುಲೈ 8, 2020ರ ರಾಶಿ ಭವಿಷ್ಯ

- Advertisement -

ಮೇಷ: ಸರಕಾರಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆ ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಸದ್ಯದರಲ್ಲೇ ವೈವಾಹಿಕ ಭಾಗ್ಯ ಒದಗಿ ಬಂದಿತು. ವಿದ್ಯಾರ್ಥಿಗಳು ಪ್ರಯತ್ನಹೀನರಾದಾರು. ಸಂಚಾರದಲ್ಲಿ ಜಾಗೃತೆ.

ವೃಷಭ: ಶ್ರೀ ದೇವತಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ಸಿದ್ಧಿಸಲಿದೆ. ಬಂಧು ಮಿತ್ರರ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಿರುತ್ತದೆ. ವೃತ್ತಿರಂಗದಲ್ಲಿ ಏಳಿಗೆ ಇದೆ.

ಮಿಥುನ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಅಡಚಣೆಗಳು ಕಂಡುಬಂದಾವು. ಕಾರ್ಮಿಕ ವರ್ಗದವರಿಗೆ ಮಾನಸಿಕವಾಗಿ ಹತೋಟಿ ಇರಲಾರದು. ದಿನಾಂತ್ಯ ಶುಭವಿದೆ.

ಕರ್ಕಾಟಕ: ದೇವತಾನುಗ್ರಹದಿಂದ ಅನಿರಿಕ್ಷಿತವಾಗಿ ಕಾರ್ಯಸಾಧನೆಯಾಗಲಿದೆ. ರೈತಾಪಿ ವರ್ಗದವರಿಗೆ ಉತ್ಸಾಹ ತೋರಿ ಬರಲಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಿ ತೀರ್ಮಾನಗೊಂಡು ಸಂತಸವಿರುತ್ತದೆ.

ಸಿಂಹ: ಅನಿರೀಕ್ಷಿತ ರೂಪದಲ್ಲಿ ನಾನಾ ರೀತಿಯಲ್ಲಿ ಶುಭಕಾರ್ಯಗಳು ಸಂತಸ ತಂದಾವು. ಆರ್ಥಿಕವಾಗಿ ಹೂಡಿಕೆಗಳು ವ್ಯಾಪಾರ ವ್ಯವಹಾರದಲ್ಲಿ ಲಾಭ ತಂದಾವು. ವಿದ್ಯಾರ್ಥಿಗಳು ಪ್ರಯತ್ನ ಶೀಲರಾದಾರು. ಉದ್ವೇಗ ಬೇಡ.

ಕನ್ಯಾ: ನಾನಾ ರೀತಿಯ ಅಡಚಣೆಯಿಂದಲೇ ನಿಮ್ಮ ಕಾರ್ಯಸಾಧನೆಯಾಗಲಿದೆ. ಕೌಟುಂಬಿಕವಾಗಿ ಮನಸ್ಸಿಗೆ ನೆಮ್ಮದಿ ಇಲ್ಲದ ದಿನಗಳಿವು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ವಿದ್ಯಾರ್ಥಿಗಳಿಗೆ ನಿರುತ್ಸಾಹವಿದೆ.

ತುಲಾ: ಆಗಾಗ ನಿಮ್ಮ ಮಾನಸಿಕ ಸ್ಥಿತಿ ಏರುಪೇರು ಆಗುತ್ತಲೇ ಇರುತ್ತದೆ. ಹಣಕಾಸಿನ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಅನಾವಶ್ಯಕವಾಗಿ ಸಂಶಯ ಪ್ರವೃತ್ತಿಯಿಂದ ಕಾರ್ಯಾಚರಣೆಯಲ್ಲಿ ಅಡಚಣೆಗಳು ತೋರಿಬಂದಾವು.

ವೃಶ್ಚಿಕ: ಶುಭಮಂಗಲ ಕಾರ್ಯಗಳು ದೈವಾನುಗ್ರಹದಿಂದ ಪರಿಪೂರ್ಣವಾದಾವು. ನಾನಾ ರೀತಿಯಲ್ಲಿ ಖರ್ಚುಗಳು ಬಂದರೂ ಉತ್ತಮ ಕೆಲಸಗಳಿಗಾಗಿ ಧನವ್ಯಯವಿದೆ. ಬಂಧು ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ.

ಧನು: ನೆಮ್ಮದಿಯ ದಿನಗಳಿವು. ವೃತ್ತಿರಂಗದಲ್ಲಿ ಕಾರ್ಯಗಳು ಯಥಾ ಪ್ರಕಾರವಾಗಿ ನಡೆದು ಹೋಗಲಿದೆ. ಖರ್ಚು ವೆಚ್ಚಗಳಿದ್ದರೂ ಆರ್ಥಿಕ ಸ್ಥಿತಿಗೆ ಮೋಸವಿಲ್ಲ. ಅನಿರೀಕ್ಷಿತವಾಗಿ ದೇವತಾ ದರ್ಶನದ ಭಾಗ್ಯವಿರುವುದು.

ಮಕರ: ಮನೆಯ ಸಲಕರಣೆಗಾಗಿ ಖರ್ಚು ವೆಚ್ಚಗಳು ಹೆಚ್ಚಲಿದೆ. ವೃತ್ತಿರಂಗದಲ್ಲಿ ನಿಮ್ಮ ಚಿಂತನೆಗೆ ಬೆಲೆ ಬರಲಿದೆ. ಪ್ರಯತ್ನ ಬಲ ಕ್ರಿಯಾಶೀಲತೆಗೆ ಒತ್ತು ನೀಡಿರಿ. ಕಾರ್ಯ ಸಿದ್ಧಿ ನಿಶ್ಚಿತ. ಸಂಚಾರದಲ್ಲಿ ಜಾಗೃತೆ.

ಕುಂಭ: ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ ಕಾಡಲಿದ್ದು ಇದು ಭಯಭೀತಿ ತಂದೀತು. ವೃತ್ತಿ ರಂಗದಲ್ಲಿ ನಿಮ್ಮ ಮಾತಿಗೆ ಬೆಲೆ ಬಂದೀತು. ಹಿರಿಯರೊಡನೆ ಅನಾವಶ್ಯಕವಾಗಿ ಭಿನ್ನಾಭಿಪ್ರಾಯಕ್ಕೆ ಕಾರಣರಾಗದಿರಿ.

ಮೀನ: ಈ ಸಮಯದಲ್ಲಿ ಉತ್ತಮ ಫಲಗಳು ಹಂತ ಹಂತವಾಗಿ ತೋರಿಬರುತ್ತದೆ. ಆರ್ಥಿಕ ಪರಿಸ್ಥಿತಿಯು ಸಮಾಧಾನ ತಂದೀತು. ಬಂಧುಬಳಗದವರ ಸಮಾಗಮದಿಂದ ಸಂತೋಷರಾಗುವಿರಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss