ಇದೇ ನವೆಂಬರ್ 20ಕ್ಕೆ ಮಕರ ರಾಶಿಗೆ ಗುರು ಪ್ರವೇಶಿಸಲಿದ್ದಾನೆ. ಈ ವೇಳೆ 12 ರಾಶಿಗಳಲ್ಲಿ ಬದಲಾವಣೆಯಾಗುತ್ತದೆ. ಕೆಲ ರಾಶಿಯವರಿಗೆ ಇದು ಅದೃಷ್ಟ ತಂದು ಕೊಟ್ಟರೆ ಇನ್ನು ಕೆಲ ರಾಶಿಗಳಿಗೆ ಇದು ಅಷ್ಟೊಂದು ಶುಭವಲ್ಲ. ಹಾಗಾದ್ರೆ ಯಾವ ಯಾವ ರಾಶಿಗೆ ಯಾವ ಯಾವ ಫಲ ದೊರಕುತ್ತದೆ ಅಂತಾ ನೋಡೋಣ ಬನ್ನಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೇಷ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ವೃತ್ತಿರಂಗದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ವರ್ಗಾವಣೆ ಸಾಧ್ಯತೆಯೂ ಇದೆ. ಕೊಂಚ ಮಾನಸಿಕ ನೆಮ್ಮದಿ ಇರುವುದಿಲ್ಲ. ನೀವು ಯಶಸ್ಸು ಕಾಣುವಿರಿ. ಆದ್ರೆ ಅತಿಯಾದ ಆತ್ಮವಿಶ್ವಾಸ ಅಂದ್ರೆ ಓವರ್ ಕಾನ್ಫಿಡೆನ್ಸ್ನಿಂದ ನಿಮ್ಮ ಯಶಸ್ಸಿಗೆ ಧಕ್ಕೆ ಬರುತ್ತದೆ. ಹಾಗಾಗಿ ಆತ್ಮವಿಶ್ವಾಸ ಅತಿಯಾಗದಿರಲಿ. ಈ ವೇಳೆ ನಿಮ್ಮ ಕೆಲಸವನ್ನಷ್ಟೇ ನೀವು ಮಾಡಿ. ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ.
ವೃಷಭ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ಈ ರಾಶಿಯವರು ಮಿಶ್ರಫಲ ಪಡೆಯಲಿದ್ದಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರೀತಿಸುವುದಿದ್ದರೆ, ಮದುವೆಯಾಗುವುದಿದ್ದರೆ ಇದು ಸಕಾಲ. ಇನ್ನು ಆಲಸ್ಯದಿಂದ ಸಿಗಬೇಕಾದ ಉತ್ತಮ ಅವಕಾಶ ಕೈತಪ್ಪಬಹುದು, ಎಚ್ಚರವಿರಲಿ.
ಮಿಥುನ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಖರ್ಚು ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕೋ, ಅಷ್ಟೇ ಖರ್ಚು ಮಾಡಿ. ಮಾನಸಿಕ ನೆಮ್ಮದಿ ಹದಗೆಡುವ ಸಾಧ್ಯತೆ ಇದೆ. ದೇವರಲ್ಲಿ ಭಕ್ತಿ ಇಡಿ. ಪೂಜೆ ಪುನಸ್ಕಾರ ಮಾಡುವುದರಿಂದ ಒಳ್ಳೆಯದಾಗುತ್ತದೆ. ಸಿಟ್ಟು, ಬೇಸರ ಕಡಿಮೆ ಮಾಡಿಕೊಳ್ಳಿ, ಧ್ಯಾನ ಮಾಡಿ. ಏಕೆಂದರೆ ಈ ವೇಳೆಯಲ್ಲಿ ನೀವು ಸಂಬಂಧಿಕರೊಂದಿಗೆ ಗಲಾಟೆ ಮಾಡುವ ಸಾಧ್ಯತೆ ಇದೆ. ಇನ್ನು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ, ಯಾವುದೇ ಕಾರಣಕ್ಕೂ ಅನಾರೋಗ್ಯವಾದರೆ ನಿರ್ಲಕ್ಷಿಸದೇ, ಚಿಕಿತ್ಸೆ ಪಡೆಯಿರಿ.
ಕರ್ಕ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ಕರ್ಕ ರಾಶಿಗೆ ಉತ್ತಮ ಫಲ ದೊರಕಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಲಾಭ ಕಾಣುವಿರಿ. ಇನ್ನು ದಾಂಪತ್ಯ ಜೀವನ ಸಹಜವಾಗಿರುತ್ತದೆ. ಇಬ್ಬರ ನಡುವೆ ತಿಳುವಳಿಕೆ ಇದ್ದರೂ ಕೂಡ, ಜೀವನ ಸಂಗಾತಿಯ ಅಹಂಕಾರದಿಂದ ಜಗಳವಾಗುವ ಸಾಧ್ಯತೆ ಇದೆ.
ಸಿಂಹ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಆರೋಗ್ಯ ಕೂಡ ಹದಗೆಡಬಹುದು. ವಾಹನ ಸಂಚಾರದಲ್ಲಿ ಎಚ್ಚರವಿರಲಿ. ಇಬ್ಬರು ಜಗಳವಾಡುತ್ತಿದ್ದರೆ, ಮೂರನೇಯವರಾಗಿ ಜಗಳ ಬಗೆಹರಿಸಲು ನೀವು ಹೋಗಬೇಡಿ. ಈ ಸಮಯ ಯಾರಿಗೂ ಸಾಲ ನೀಡಬೇಡಿ.
ಕನ್ಯಾ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ಕನ್ಯಾ ರಾಶಿಗೆ ಮಿಶ್ರ ಫಲ ದೊರೆಯಲಿದೆ. ಸಂತಾನಾಪೇಕ್ಷಿಗಳಿಗೆ ಇದು ಉತ್ತಮ ಕಾಲ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ, ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಯಾವುದಾದರೂ ಕೆಲಸಕ್ಕೆ ಕೈ ಹಾಕುವ ಮುನ್ನ ಅಥವಾ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸುವುದು ಉತ್ತಮ.
ತುಲಾ: ಮಕರ ರಾಶಿಗೆ ಗುರುವಿನ ಪ್ರವೇಶದಿಂದ ತುಲಾ ರಾಶಿಗೆ ಮಿಶ್ರ ಫಲ ದೊರೆಯಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು. ತಾಯಿಯ ನಡುವಳಿಕೆಯಲ್ಲಿ ಬದಲಾವಣೆ ಕಂಡುಬರಬಹುದು. ಅವರ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ತಾಯಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಖರ್ಚು ಹೆಚ್ಚಾಗಲಿದೆ.
ವೃಶ್ಚಿಕ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ವೃಶ್ಚಿಕ ರಾಶಿಯವರಿಗೆ ಲಾಭವಿದೆ. ಈ ರಾಶಿಯವರಿಗೆ ಪದೇ ಪದೇ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ. ಇದು ಇವರ ದಾಂಪತ್ಯ ಜೀವನಕ್ಕೆ ಅನುಕೂಲವಾಗಲಿದೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಎದುರಾಗುವ ಕಾರಣದಿಂದ ಕೊಂಚ ಎಚ್ಚರದಿಂದಿರುವುದು ಉತ್ತಮ.
ಧನು: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ಧನು ರಾಶಿಗೆ ಉತ್ತಮ ಲಾಭವಿದೆ. ನಿಮ್ಮ ಕುಟುಂಬಕ್ಕೆ ಹೊಸ ವ್ಯಕ್ತಿ ಬರಲಿದ್ದಾರೆ. ಇನ್ನು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರಭಾವಶಾಲಿಯಾಗಲಿದ್ದೀರಿ. ಹಣಕಾಸಿನ ತೊಂದರೆಯಿಂದ ಮುಕ್ತಿ ಪಡೆಯಲಿದ್ದೀರಿ.
ಮಕರ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ಇರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಬುದ್ಧಿವಂತಿಕೆ ಹೆಚ್ಚಲಿದೆ. ವೃತ್ತಿ ಜೀವನ ಉತ್ತಮವಾಗಿರಲಿದೆ. ಸೋಮಾರಿತನ ದೂರವಿಡಿ.
ಕುಂಭ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಸೇವಿಸುವಾಗ ಎಚ್ಚರಿಕೆಯಿಂದಿರಿ. ಆರೋಗ್ಯಕರವಾದ ಆಹಾರ ತಿನ್ನಿರಿ. ಮನೆಯಲ್ಲೇ ಊಟ ತಿಂಡಿ ಮಾಡಲು ಪ್ರಯತ್ನಿಸಿ. ಅವಶ್ಯಕತೆ ಇದ್ದರೆ ಮಾತ್ರ ಹಣ ಖರ್ಚು ಮಾಡಿ. ಹಣದ ಕೊರತೆ ಕಾಡಲಿದೆ.
ಮೀನ: ಮಕರ ರಾಶಿಗೆ ಗುರುನವಿನ ಪ್ರವೇಶದಿಂದ ಮೀನ ರಾಶಿಯವರಿಗೆ ಉತ್ತಮ ಲಾಭ ದೊರಕಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರಭಾವಿಗಳ ಜೊತೆ ಉತ್ತಮ ಸಂಪರ್ಕ ಹೊಂದಲಿದ್ದೀರಿ. ಇದು ನಿಮ್ಮ ಭವಿಷ್ಯಕ್ಕೆ ಲಾಭ ತಂದುಕೊಡಲಿದೆ. ಅವಿವಾಹಿತರು ಮದುವೆಯಾಗಲು ಉತ್ತಮ ಸಮಯ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ