Banglore News:
ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ಆರೋಪದ ಹಿನ್ನಲೆ ಮುರುಘ ಮಠದ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನು ಅರೆಸ್ಟ್ ಆಗಿರೋ ಶ್ರೀಗಳನ್ನು ವಿಚಾರಣೆ ಕೂಡಾ ನಡೆಯುತ್ತಿವೆ. ಈ ಮಧ್ಯೆ ಶಿವಮೊಗ್ಗದಲ್ಲಿ ಶ್ರೀಗಳ ಪರವಾಗಿ ಸಚಿವ ಈಶ್ವರಪ್ಪ ಅವರು ಹೇಳಿಕೆ ನೀಡಿದ್ದಾರೆ. ಶ್ರೀಗಳು ಅಂದರೆ ನನಗೆ ದೇವರಿಗೆ ಸಮಾನ. ಲೈಂಗಿಕ ಆರೋಪ ಕೇಳಿದರೆ ನನಗೆ ವಾಕರಿಕೆ ಬರುತ್ತಿದೆ, ಶ್ರೀಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿ ಹಾಗೆಯೇ ಇದು ವರೆಗೂ ನನಗೆ ಶ್ರೀಗಳ ಬಗ್ಗೆ ಇರೋ ಗೌರವ ಕಮ್ಮಿ ಆಗಿಲ್ಲ ಎಂಬುವುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಶ್ರೀಗಳ ಪರವಾಗಿ ಹೇಳಿಕೆ ನೀಡಿದ್ದಾರೆ.
ರಾತ್ರಿ ಚಾಪೆ ಮೇಲೆ ಮಲಗಿದ ಶ್ರೀಗಳು…! ವಿಚಾರಣೆ ಬಳಿಕ ಗಾಢ ನಿದ್ರೆಗೆ ಜಾರಿದ ಶ್ರೀಗಳು
ಪೊಲಿಸರಿಂದ ಪ್ರಶ್ನೆಗಳ ಸುರಿಮಳೆ..! ಶ್ರೀಗಳಿಗೆ ಯಾವ್ಯಾವ ಪ್ರಶ್ನೆ ಕೇಳಲಾಗುತ್ತಿದೆ ಗೊತ್ತಾ..?!