Sunday, September 8, 2024

Latest Posts

Kaivalya Mata : ಕೈವಲ್ಯಮಠ ಸಂಸ್ಕತ ವೇದ ಪಾಠಶಾಲೆಗೆ ಕೈವಲ್ಯ ಶ್ರೀಗಳಿಂದ ಚಾಲನೆ

- Advertisement -

Shirva News: ಶಿರ್ವ : ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠ ಪೋಂಡ ಗೋವಾ ಇದರ ವತಿಯಿಂದ ಶ್ರೀಮಠದಲ್ಲಿ ಪುನರಾರಂಭಗೊಂಡ ಶ್ರೀಗೌಡಪಾದಾಚಾರ್ಯ ಸಂಸ್ಕøತ ವೇದಪಾಠ ಶಾಲೆಗೆ ಪೋಂಡಾ ಬಾಂದಿವಾಡೆ ಶ್ರೀಮಹಾಲಕ್ಷ್ಮೀ ಸಂಸ್ಥಾನದಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ರವರು ಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ವೈದಿಕ ಪರಂಪರೆಯನ್ನು ಮುದುವರಿಸುವ ಉದ್ದೇಶದಿಂದ ಆಸಕ್ತ ವಟುಗಳಿಗೆ ಐದು ವರ್ಷಗಳ ವೇದ್ ಸಂಸ್ಕøತ್ ವಿದ್ವತ್ ಬ್ರಾಹ್ಮಣ್ ಕೋರ್ಸ್ ಪ್ರಾರಂಭಿಸಲಾಗಿದ್ದು ಶ್ರೀಮಠದ ವತಿಯಿಂದ ಉಚಿತವಾಗಿ ನೀಡಲಾಗುವುದು. ಕೊರ್ಸ್‍ಗೆ ಸೇರಿದ ವಿದ್ಯಾರ್ಥಿಗಳು ಐದು ವರ್ಷಗಳ ಕಾಲ ಶಿಕ್ಷಣ ಪಡೆಯುವುದು ಕಡ್ಡಾಯವಾಗಿದೆ. ನಡುವಿನಲ್ಲಿ ಬಿಡುವ ಅವಕಾಶ ಇರುವುದಿಲ್ಲ. ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು. ಶ್ರೀಮಠದ ಕುಲಾವಿಗಳು ಹೆಚ್ಚಿನ ಆಸಕ್ತಿ ವಹಿಸಿ ವಿದ್ಯಾರ್ಥಿಗಳನ್ನು ಪಾಠಶಾಲೆಗೆ ಕಳುಹಿಸಿ ಪ್ರೋತ್ಸಾಹಿಸುವಂತೆ ಕರೆಯಿತ್ತರು.

Shakthi Yojane-ಇದ್ದಕ್ಕಿದ್ದ ಹಾಗೆ ದೇವರ ಕಾಣಿಕೆ ಅಧಿಕ ಮಟ್ಟದಲ್ಲಿ ಸಂಗ್ರಹ ..! ಎಲ್ಲಿ ? ಏಕೆ ?

Vanamahotsav : ಬೈಲೂರಿನಲ್ಲಿ ವನಮಹೋತ್ಸವ ಆಚರಣೆ

Chandrayana-3 : ಇದು ಭಾರತಕ್ಕೆ ಹೆಮ್ಮೆಯ ಕ್ಷಣ : ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss