Friday, November 28, 2025

Latest Posts

ಕನ್ನಡ ಬಿಗ್ ಬಾಸ್ ಸೀಸನ್-8ಕ್ಕೆ ದಿನಗಣನೆ… ‘ದೊಡ್ಮನೆ’ ಹೇಗಿದೆ‌ ನೋಡಿ…?

- Advertisement -

ಕನ್ನಡ ಬಿಗ್ ಬಾಸ್ ಸೀಸನ್ 8 ಶುರುವಾಗೋದಿಕ್ಕೆ ಇನ್ನೇನಿದ್ರೂ ದಿನಗಣನೆ ಬಾಕಿ ಇದೆ. ಇದೇ ತಿಂಗಳ 28ರಂದು ದೊಡ್ಮನೆ ಆಟ ಶುರುವಾಗ್ತಿದೆ. ಈಗಾಗ್ಲೇ ಬಿಗ್ ಮನೆಯಲ್ಲಿ ಎಲ್ಲಾ ತಯಾರಿ ನಡೆದಿದ್ದು, ಈ ಹಿಂದಿಗಿಂತ ಈ ಬಾರಿ ವಿಭಿನ್ನವಾಗಿ ರೆಡಿಯಾಗಿದೆ ಬಿಗ್ ಬಾಸ್ ಮನೆ.

ದೊಡ್ಮನೆ ಕಿಚನ್ ಫೋಟೋವನ್ನು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಸ್ಟ್ ಬಾತ್ ಬಾತಲ್ಲಿ ಅಂತಾ ಕಿಚನ್ ಕೋಣೆಗೆ ಹೆಸರಿಟ್ಟಿದ್ದು, ಹಸಿರು ಹಾಗೂ ಕಿತ್ತಳೆ ಬಣ್ಣದಿಂದ ಕಂಗೊಳಿಸುತ್ತಿದೆ.

ಆಧುನಿಕ ಹಾಗೂ ಹಳ್ಳಿ ಮನೆ ಅಡುಗೆ ಮನೆಯ ಲುಕ್ ಒಟ್ಟುಗೂಡಿಸಿ ಭಿನ್ನವಾದ ವಿನ್ಯಾಸ ಅಡುಗೆ ಮನೆ ನಿರ್ಮಿಸಲಾಗಿದೆ

- Advertisement -

Latest Posts

Don't Miss