Friday, April 24, 2026

Biggboss kannada

ಕಿಚ್ಚನ ಕ್ಲಾಸ್ ಕೆಲಸ ಮಾಡ್ತು: ಸೈಲೆಂಟ್ ಮೋಡ್‌ನಲ್ಲಿ ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ. ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ...

ಗಿಲ್ಲಿಗೆ ಈಗ ಇವರೇ ‘ಪ್ರಾಪರ್ಟಿ’ : ಅಶ್ವಿನಿ–ಜಾನ್ವಿಗೆ ಫುಲ್ ಗಿರಿಗಿಟ್ಲೆ!

ಕನ್ನಡ ಬಿಗ್‌ ಬಾಸ್‌ ಸೀಸನ್‌ 12 ಈಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಸಖತ್‌ ಹವಾ ಸೃಷ್ಟಿಸಿದೆ. ಅದರಲ್ಲೂ ಗಿಲ್ಲಿ ನಟ ಮನೆ ಒಳಗೆ ಟಾಪ್‌ ಕಂಟೆಸ್ಟೆಂಟ್‌ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಹಾಸ್ಯ, ತಕ್ಕ ಸಮಯದ ಪಂಚ್‌ಗಳು ಮತ್ತು ನ್ಯಾಚುರಲ್‌ ಸ್ಟೈಲ್‌ನಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ ಎಲ್ಲೆಡೆ...

ಬಿಗ್‌ಬಾಸ್ ಎಲಿಮಿನೇಷನ್‌ಗೆ ಟ್ವಿಸ್ಟ್ : ಇಬ್ಬರು ಔಟ್ ಆದ ಸೀಕ್ರೆಟ್ ರಿವೀಲ್!

ಕನ್ನಡ ಬಿಗ್ ಬಾಸ್ ಸೀಸನ್ 12 ಈಗ ಎಲ್ಲೆಡೆ ಮನೆ ಮಾತಾಗಿದೆ. ಸೋಷಿಯಲ್ ಮೀಡಿಯಾದ ಟ್ರೋಲ್ ಪೇಜ್‌ಗಳಲ್ಲಿ ಬಿಗ್ ಬಾಸ್ ಶಾರ್ಟ್‌ ವೀಡಿಯೊಗಳು ಸದ್ದು ಮಾಡುತ್ತಿವೆ. ಈ ಸೀಸನ್‌ನಲ್ಲಿ ಹಲವು ಅಚ್ಚರಿ ಘಟನೆಗಳು ಎದುರಾಗಲಿವೆ ಎಂದು ಬಿಗ್‌ ಬಾಸ್‌ ತಂಡ ಮೊದಲೇ ಸೂಚಿಸಿದ್ದರು. ಅದರಂತೆ, ಈ ವಾರ ಪ್ರೇಕ್ಷಕರಿಗೆ ಸರ್ಪ್ರೈಸ್ ಮಿಡ್ ವೀಕ್ ಎಲಿಮಿನೇಷನ್...

ಫಸ್ಟ್‌ ಡೇ ಎಲಿಮಿನೇಷನ್‌ ಡೌಟ್‌ : ಬಿಗ್‌ ಬಾಸ್‌ ಅಸಲಿ ಆಟವೇನು ?

ಬಿಗ್‌ ಬಾಸ್‌ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ಅಭಿನಯ ಚಕ್ರವರ್ತಿ ಸುದೀಪ್‌ ನಿರೂಪಣೆಯಲ್ಲಿ ಬಿಗ ಬಾಸ್‌ ನೋಡುವುದೆ ಚಂದಾ. ಹೊಚ್ಚ ಹೊಸ ಸೀಸನ್‌ ಗಾಗಿ ಕಾತುರರಾಗಿದ್ದ ಕೋಟ್ಯಂತರ ವೀಕ್ಷಕರಿಗೆ ಕಿಚ್ಚ ತಮ್ಮ ಸ್ಪರ್ಧಿಗಳೊಂದಿಗೆ ದರ್ಶನ ಕೊಟ್ಟಿದ್ದಾರೆ. 12 ನೇ ಸೀಸನ್‌, ಈ ಹಿಂದಿನ ಎಲ್ಲಾ ಸೀಸನ್‌ಗಿಂತ ಅದ್ದೂರಿಯಾಗಿ ಮೂಡಿ ಬರೋದು ಖಚಿತಗೊಂಡಿದೆ. ಆರಂಭವೇ ಅತ್ಯದ್ಭುತ ಎಂದವರಿಗೀಗ...

ದೊಡ್ಮಮನೆಗೆ ಇವರೇ ಹೋಗೋದಂತೆ ಫೈನಲ್‌ ಪಟ್ಟಿ ಬಂತು!!

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ವಾರಾಂತ್ಯದಲ್ಲೇ ಶೋ ಪ್ರಾರಂಭವಾಗಲಿರುವುದು ದೃಢವಾಗಿದೆ. ಶೋ ಶುರು ಆಗೋದಕ್ಕೂ ಮೊದಲು ಸ್ಪರ್ಧಿಗಳ ಅಂತಿಮ ಪಟ್ಟಿಯ ತಯಾರಿ ಜೋರಾಗಿದೆ. ಯಾರು ಯಾರು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಿಸುತ್ತಿವೆ. ಇದೀಗ, ಸೋಶಿಯಲ್...

ನಟಿ ಸುಧಾರಾಣಿ ಬಿಗ್ ಬಾಸ್‌ಗೆ? ಟ್ರೋಲ್ ಪೇಜ್‌ಗಳಿಗೆ ಮಾಸ್ಟರ್ ರಿಪ್ಲೈ

ಕನ್ನಡದ ಬಿಗ್ ಬಾಸ್ ಪ್ರತಿಯೊಂದು ಸೀಸನ್ ಆರಂಭಕ್ಕೂ ಮುನ್ನ ಹಲವಾರು ಹೆಸರುಗಳು ಓಡಾಡುವುದು ರೂಢಿಯಾಗಿದೆ. ‘ಅವರು ಬರ್ತಾರೆ, ಇವರು ಬರ್ತಾರೆ’ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತವೆ. ಹಿಂದಿನ ದಿನಗಳಲ್ಲಿ ವೈರಲ್ ಆದ ಹತ್ತು ಹೆಸರುಗಳಲ್ಲಿ ಕನಿಷ್ಠ ಐದು ಮಂದಿ ನಿಜವಾಗಿಯೂ ದೊಡ್ಮನೆಗೆ ಪ್ರವೇಶ ಮಾಡುತ್ತಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಯಾವ ಹೆಸರು ಹರಿದಾಡುತ್ತದೆಯೋ ಅದು ನಿಜವಾಗುತ್ತದೆಯೆಂಬ...

ಬಿಗ್‌ ಬಾಸ್‌ 12 ಹೇಗಿರುತ್ತೆ? ಈ ಬಾರಿ ಸೀಕ್ರೆಟ್ಸ್ ಏನು?

ಕಿಚ್ಚ ಸುದೀಪ್‌ ರೆಡಿ... ನೀವ್‌ ರೆಡಿನಾ? ಕನ್ನಡ ಬಿಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ಎಂದರೆ ಎಲ್ಲಾರಿಗೂ ಸಖತ್‌ ಇಷ್ಟ. ಈಗಾಗಲೇ ಕನ್ನಡದಲ್ಲಿ11 ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ.. ಈಗ 12 ನೇ ಸೀಸನ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೀಘ್ರದಲ್ಲೇ ಆರಂಭ ಆಗಲಿದೆ. ಇತ್ತ ಕಿಚ್ಚ ಸುದೀಪ್‌ ಅವರು ನಿರೂಪಣೆ...

ಬಿಗ್ ಬಾಸ್ 12 ಸ್ಟಾರ್ಟ್ ಡೇಟ್ ಘೋಷಣೆ ಮಾಡಿದ ಕಿಚ್ಚ !

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ. ಹಿಂದಿ ಬಿಗ್‌ಬಾಸ್ ಈಗಾಗಲೇ ಪ್ರಾರಂಭವಾಗಿದ್ದರೆ, ಕನ್ನಡ ಬಿಗ್‌ಬಾಸ್‌ನ ಮೊದಲ ಪ್ರೋಮೊ ಕೂಡ ಬಿಡುಗಡೆಯಾಗಿತ್ತು. ಆದರೆ ದಿನಾಂಕ ಘೋಷಣೆ ಮಾತ್ರ ಬಾಕಿ ಇತ್ತು. ಈ ನಡುವೆ ಚಾನೆಲ್ ಘೋಷಣೆ ಮಾಡುವ ಮುಂಚೆಯೇ, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್...

Bigg Boss: ಬಿಗ್‌ಬಾಸ್‌ನಿಂದ ಹೊರಬಂದಿದ್ದೇಕೆ ಎಂದು ವಿವರಿಸಿದ ಶೋಭಾ ಶೆಟ್ಟಿ

Bigg Boss: ನಟಿ ಶೋಭಾ ಶೆಟ್ಟಿ ಈ ಮೊದಲು ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿ, ಫಿನಾಲೆ ತನಕ ತಲುಪುವುದಕ್ಕೆ ಒಂದೇ ರೌಂಡ್ ಬಾಕಿ ಇರುವಾಗ, ಹೊರಬಿದ್ದಿದ್ದರು. ಕನ್ನಡದಲ್ಲೂ ಅದೃಷ್ಟ ಪರೀಕ್ಷೆಗಿಳಿಯಲು ಕನ್ನಡ ಬಿಗ್‌ಬಾಸ್‌ಕ್ಕೆ ಬಂದಿದ್ದರು. ಆದರೆ ಬಿಗ್‌ಬಾಸ್‌ ಕನ್ನಡಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದು, ಎರಡೇ ವಾರಕ್ಕೆ ವಾಪಸ್ ಆಗಿದ್ದಾರೆ. ತಾವಾಗಿಯೇ ಹೊರಹೋಗುತ್ತೇನೆ ಎಂದಿದ್ದಕ್ಕೆ ಶೋಭಾ...

ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಬೆದರಿಕೆ : ಸಂಬಂಧಿಕರಿಂದ ದೂರು ದಾಖಲು

ಮಂಗಳೂರು: ಖಾಸಗಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಅವರಿಗೆ ಬೆದರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನೀಡಿರುವ ಹೇಳಿಕೆ ಹಿನ್ನೆಲೆ ಕೆಲವರು ಸಾಮಾಜಿಕ ಜಾಲತಾಣಲ್ಲಿ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಅವರ ಸಂಬಂಧಿಕರು ದೂರು ದಾಖಲಿಸಿದ್ದಾರೆ ಎಂದು ನಗರ...
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img