Sunday, April 13, 2025

Latest Posts

ಕೀನ್ಯಾ ತಂಡದ ಕೋಚ್ ಈಗ ಕನ್ನಡಿಗ ದೊಡ್ಡ ಗಣೇಶ್

- Advertisement -

Cricket News: ಕೀನ್ಯಾ ಕ್ರಿಕೇಟ್ ಟೀಂ ತಂಡದ ಕೋಚ್ ಆಗಿ, ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ವೇಗದ ಬೌಲರ್ ಎನ್ನಿಸಿಕೊಂಡಿದ್ದ ದೊಡ್ಡ ಗಣೇಶ್, ಟೀಂ ಇಂಡಿಯಾ ಪರ 4 ಟೆಸ್ಟ್ ಕ್ರಿಕೇಟ್ ಮತ್ತು 1 ಏಕದಿನ ಪಂದ್ಯವಾಡಿದ್ದಾರೆ. ಬಳಿಕ ಗೋವಾ ತಂಡದ ಕೋಚ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇದೀಗ, ಕೀನ್ಯಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

ಕೀನ್ಯಾ ತಂಡವನ್ನು ಗೆಲ್ಲಿಸುವ ಜವಾಬ್ದಾರಿ ದೊಡ್ಡ ಗಣೇಶ್ ಅವರದ್ದಾಗಿದ್ದು, ಅಕ್ಟೋಬರ್‌ನಲ್ಲಿ ನಡೆಯುವ ಆಫ್ರಿಕಾ ತಂಡದ ಟೀ20 ಅರ್ಹತಾ ಸುತ್ತಿನಲ್ಲಿ ಕೀನ್ಯಾ ತಂಡ ಭಾಗವಹಿಸಲಿದೆ.

- Advertisement -

Latest Posts

Don't Miss