Sunday, September 8, 2024

Latest Posts

ಹಿಂದಿಯಲ್ಲೂ 100 ದಿನಗಳನ್ನು ಪೂರೈಸಿದ ಕಾಂತಾರ…!

- Advertisement -

Film News:

ಕಾಂತಾರ ಸಿನಿಮಾಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದಕ್ಕೆ ರಿಷಬ್​ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಯಶಸ್ಸು ಸಿಗಲು ಕಾರಣವಾದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಮಾಡಿದ ದಾಖಲೆಗಳ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ದೇಶಾದ್ಯಂತ ಅಬ್ಬರಿಸಿದ ಈ ಚಿತ್ರ ಹಿಂದಿಯಲ್ಲೂ 100 ದಿನಗಳನ್ನು ಪೂರೈಸಿದೆ.ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ‘ಕಾಂತಾರ’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು. ಕಂಗನಾ ರಣಾವತ್​, ವಿವೇಕ್​ ಅಗ್ನಿಹೋತ್ರಿ, ಹೃತಿಕ್​ ರೋಷನ್​ ಮುಂತಾದವರಿಗೆ ಈ ಸಿನಿಮಾ ತುಂಬ ಇಷ್ಟವಾಯಿತು. ಮುಂಬೈನಲ್ಲಿ ಕನ್ನಡ ವರ್ಷನ್​ ಕೂಡ ಹೌಸ್​ಫುಲ್ ಪ್ರದರ್ಶನ ಕಂಡಿದ್ದು ವಿಶೇಷ.

ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲೆಸೆತ..!?

ಡಿ ಬಾಸ್ ಫಾರ್ಮ್ ಹೌಸ್ ಗೆ ಅರಣ್ಯಾಧಿಕಾರಿಗಳ ರೈಡ್..!

ಅಭಿಮಾನಿಯಿಂದ ಯಶ್ ಗೆ ಪತ್ರ..!

- Advertisement -

Latest Posts

Don't Miss