Thursday, April 25, 2024

kanthara

Kanthara : ಕಾಂತಾರಾ 2 ಬಜೆಟ್ ಎಷ್ಟು ಕೋಟಿ ಗೊತ್ತಾ..?!

Film News : ಕಾಂತಾರಾ ವನ್ ಜಗದಗಲ ವ್ಯಾಪಿಸಿ ಯಶಸ್ಸು ಕಂಡ ಸಿನಿಮಾ ಇದೀಗ ಚಿತ್ರ ತಂಡ ಕಾಂತಾರಾ 2 ವಿಚಾರವಾಗಿ ಮತ್ತೊಂದ್ ಬಿಗ್ ಸುದ್ದಿ ನೀಡಿದೆ. ಬಿಗ್ ಬಜೆಟ್ ನಲ್ಲಿ ಕಾಂತಾರ 2 ಚಿತ್ರತಂಡ ನಿರ್ಮಾಣಕ್ಕೆ ರೆಡಿಯಾಗಿದೆ. ಇದರ ಬಜೆಟ್ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ ಹಾಗಿದ್ರೆ ಬಜೆಟ್ ಎಷ್ಟು ಗೊತ್ತಾ...

ಹಿಂದಿಯಲ್ಲೂ 100 ದಿನಗಳನ್ನು ಪೂರೈಸಿದ ಕಾಂತಾರ…!

Film News: ಕಾಂತಾರ ಸಿನಿಮಾಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದಕ್ಕೆ ರಿಷಬ್​ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಯಶಸ್ಸು ಸಿಗಲು ಕಾರಣವಾದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಮಾಡಿದ ದಾಖಲೆಗಳ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ದೇಶಾದ್ಯಂತ ಅಬ್ಬರಿಸಿದ ಈ ಚಿತ್ರ ಹಿಂದಿಯಲ್ಲೂ 100 ದಿನಗಳನ್ನು ಪೂರೈಸಿದೆ.ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ‘ಕಾಂತಾರ’...

ಬಾಲಿವುಡ್ ಅಂಗಳದಲ್ಲಿ ಕಾಂತಾರ ಲೀಲಾ..!!

Film News: ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಕುತೂಹಲ ಹೆಚ್ಚಾಗಿದೆ.ವಿವೇಕ್ ಅಗ್ನಿಹೋತ್ರಿ ಅವರ ಹೊಸ ಸಿನಿಮಾ 'ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ದಿ ವ್ಯಾಕ್ಸಿನ್ ವಾರ್ ಸಿನಿಮಾ ಶೂಟಿಂಗ್...

ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಕಾಂತಾರ ಚಿತ್ರ ನಾಮ ನಿರ್ದೇಶನ…!

Film News: ಜಗದಗಲ ವ್ಯಾಪಿಸಿದ ಕಾಂತಾರಾ  ಸಿನಿಮಾ ಇದೀಗ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರಾ ಆಸ್ಕರ್ ನ ಎರಡು ವಿಭಾಗಗಳಿಗೆ ನಾಮ ನಿರ್ದೇಶನಗೊಂಡಿದೆ. ಈ ಬಗ್ಗೆ ಸ್ವತಃ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ  ಹಂಚಿಕೊಂಡಿದೆ. ಅಕಾಡೆಮಿಯ ಅತ್ಯತ್ತಮ ನಟ ಅತ್ಯುತ್ತಮ  ಚಿತ್ರ ಎಂಬ ಎರಡು ವಿಭಾಗಕ್ಕೆ ಕಾಂತಾರ ಚಿತ್ರ...

ಕಣ್ಮನ ಸೆಳೆದ ‘ಕಾಂತಾರ’ಕ್ಕೆ ಶತದಿನೋತ್ಸವದ ಸಂಭ್ರಮ…!

Film News: ಕನ್ನಡ ಸಿನಿಲೋಕವನ್ನು ತುಳುನಾಡ ದೈವಾರಾಧನೆಯನ್ನು ಉತ್ತುಂಗದೆತ್ತರಕ್ಕೆ ಹಾರಿಸಿದ ಕೀರ್ತಿ ಕನ್ನಡದ ಕಾಂತರಾಕ್ಕೆ ಸಲ್ಲುತ್ತದೆ. ಟ್ರೆöÊಲರ್ ನಲ್ಲೇ ಸುದ್ದಿ ಮಾಡಿ ವಿದೇಶದಲೂ ಸಂಚಲನ ಮೂಡಿಸಿದ ಚಿತ್ರ ಅಂದ್ರೇನೆ ಅದು ಕಾಂತಾರ. ಪ್ರಶಸ್ತಿಗಳನ್ನು ಬಾಚಿ ಪ್ರೇಕ್ಷಕರನ್ನು ತನ್ನತ್ತ ಸಮೀಪಿಸಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡಿದ ಕಾಂತಾರ ಚಿತ್ರಕ್ಕೆ ಇದೀಗ ಶತದಿನೋತ್ಸವ ಆಚರಣೆಯ ಸಂಭ್ರಮ. ಮೂರಕ್ಷರದ ಕಾಂತಾರ ನೂರು...

ಕಾಂತಾರ ಇದು ತುಳುನಾಡಿನ ಮಣ್ಣಿನ ಕಥೆ …!

Film Review: ಸೆಪ್ಟೆಂಬರ್ 30ರಂದು ಪ್ರಪಂಚದಾದ್ಯಂತ ಬಿಡುಗಡೆಗೊಂಡು ಎಲ್ಲೆಡೆ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರ ಕಾಂತಾರಾವು ಅದ್ಭುತವಾಗಿ ಮೂಡಿಬಂದಿದ್ದು... ಫ್ಯಾಮಿಲಿ ಸಮೇತ ಎಲ್ಲಾ ವರ್ಗದ ಪ್ರೇಕ್ಷಕರು ನೋಡಬಹುದಾದ ಮತ್ತು ನೋಡಲೇಬೇಕಾದ ಚಿತ್ರವಾಗಿದೆ.ನಿಗೂಢ ಕಾಡಿನಲ್ಲಿ ನಡೆವ ಕಥಾಹಂದರವನ್ನು ಕಣ್ಣಿಗೆ ಕಟ್ಟೋ ಹಾಗಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ ಅವರು. ವಿಭಿನ್ನ ಕಥಾವಸ್ತುಗಳನ್ನು ಹೊಂದಿರುವ ಚಿತ್ರಗಳ...

‘ಕೊನೆಯ 20 ನಿಮಿಷ ರಿಷಬ್ ಮೈಮೇಲೆ ದೈವ ಬಂದಿತ್ತು…’

https://youtu.be/FeEmR7lKXqI ಈಗ ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಹವಾ. ಸ್ಯಾಂಡಲ್‌ವುಡ್ ಸಿನಿಮಾ ದೇಶದೆಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದು, ಅಷ್ಟು ಕಷ್ಟ ಪಟ್ಟಿದ್ದಕ್ಕೂ ರಿಷಬ್ ಶೆಟ್ಟಿಗೆ ಅತ್ಯುತ್ತಮ ಗೆಲುವು ಸಿಕ್ಕಿದೆ. ಈ ಸಿನಿಮಾದ ಮೂಲಕ ಎಷ್ಟೋ ಜನ ಇವತ್ತಿನಿಂದ ರಿಷಬ್ ಶೆಟ್ಟಿ ನನ್ನ ಫೇವರಿಟ್ ಹೀರೋ ಎಂದಿದ್ದಾರೆ. ಇಂಥ ಸೂಪರ್ ಹಿಟ್ ಸಿನಿಮಾ ಬಗ್ಗೆ ನಟ ಪ್ರಮೋದ್ ಶೆಟ್ಟಿ...

‘ಕಾಂತಾರ’ ಮೆಚ್ಚಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್

Film News: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಶುಕ್ರವಾರವಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ, ಪ್ಯಾನ್ ಇಂಡಿಯಾ ಸ್ಟಾರ್ ಮತ್ತು ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸಹ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಬರೆದುಕೊಂಡಿರುವ ಪ್ರಭಾಸ್, ‘’ಕಾಂತಾರ’ ಚಿತ್ರ ನೋಡಿ ಬಹಳ ಎಂಜಾಯ್...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img