Sunday, December 22, 2024

Latest Posts

ಕಾಂತಾರ ಸಿನಿಮಾ ಸಕ್ಸಸ್ ರಿಷಬ್ ಶೆಟ್ಟಿ ಏನಂದ್ರು ?

- Advertisement -

ಕಾಂತಾರ ಸಿನಿಮಾ ಸಕ್ಸಸ್ ರಿಷಬ್ ಶೆಟ್ಟಿ ಏನಂದ್ರು ?

ಕಳೆದ 10 ವರ್ಷಗಳಲ್ಲಿ ಶೆಟ್ಟರ ಸಿನಿಮಾಗಳಲ್ಲಿ ಕಂಟೆಂಟ್‌ ಕಾಣ್ತಿದೆ. ಸಕ್ಸಸ್ ರೇಟ್ ಜಾಸ್ತಿ ಇದೆ.
ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಲೇ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಥಿಯೇಟರ್‌ಗಳಲ್ಲಿ ಮಾತ್ರವಲ್ಲ ಓಟಿಟಿ, ಟಿವಿ ಎಲ್ಲಾ ಕಡೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಕಾಂತಾರ’ ಸಿನಿಮಾ ವಿವಾದ, ಟೀಕೆ, ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಕಾಂತಾರ ಸಕ್ಸಸ್‌ನಿಂದ ಬಂದ ಹಣದಲ್ಲಿ ಇಡೀ ತಂಡಕ್ಕೆ ಮತ್ತೊಮ್ಮೆ ಇನ್ನೊಂದು ರೌಂಡ್ ಪೇಮೆಂಟ್ ಮಾಡ್ಕೊಂಡು ಬಂದಿದ್ದಾರೆ.ಸಿನಿಮಾ ಕರಿಯರ್‌ನಲ್ಲಿ ಮೊದಲ ಬಾರಿಗೆ ನಿರ್ಮಾಪಕರೊಬ್ಬರು ಸಿನಿಮಾ ಗೆದ್ದಮೇಲೆ ಮತ್ತೆ ತಂತ್ರಜ್ಞರಿಗೆ, ಕಲಾವಿದರಿಗೆ ಹಣ ಕೊಟ್ಟಿರೋದು ಅಂದರು.

- Advertisement -

Latest Posts

Don't Miss