Friday, October 18, 2024

Latest Posts

ಯುಪಿ ಯುವಕನ ತೋಳಲ್ಲಿ ಪಾಕ್ ಯುವತಿ

- Advertisement -

special story

ದೇಶ ವಿದೇಶ ದಲ್ಲಿ ಪ್ರೇಮಾಂಕುರ
ಯೆಸ್ ಸ್ನೇಹಿತರೆ ಪ್ರೀತಿಗೆ ಕಣ್ಣಿಲ್ಲ ,ಪ್ರೀತಿಗೆ ಜಾತಿ ಇಲ್ಲ ,ಸಿರಿತನ ಬಡತನ ಇಲ್ಲ ಅಂತ ಇಷ್ಟುದಿನ ಕೇಳಿದ್ದೇವು ಆದರೆ ಇಲ್ಲಿಬ್ಬರು ಪ್ರೇಮಿಗಳು ಪ್ರೀತಿಗೆ ರಾಷ್ಟçದ ಬೇದವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ನೀವು ಇನ್ನೊಂದು ಪ್ರಶ್ನೆ ಕೇಳಬಹುದು ಈಗಾಗಲೆ ಈ ರೀತಿ ಪ್ರೀತಿಗಳು ಹಲವಾರು ಆಗಿವೆ .ಭಾರತದ ಯುವಕರು ಬೇರೆ ದೇಶದ ಯುವತಿಯರನ್ನು ಪ್ರೀತಿಸಿದ್ದನ್ನು ನೋಡಿದ್ದೇವೆ . ಆದರೆ ಇವರ ಪ್ರೇಮ ಕೊಂಚ ವಿಬೀನ್ನ ಯಾಕಂದರೆ ಭಾರತದ ಯುವಕ ನಮ್ಮ ಶತ್ರು ದೇಶವಾದ ಪಾಕಿಸದ್ಥಾನದ ಯುವತಿಯನ್ನು ಪ್ರೇಮಿಸಿರುವುದು ಬೆಳಕಿಗೆ ಬಂದಿದೆ . ಹೋ ಅದೇಗಪ್ಪಾ ಇವರಿಬ್ಬರ ನಡುವೆ ಪರಿಚಯ ಹೇಗಾಯಿತು, ಪ್ರೀತಿ ಬೆಳೆಯಿತು ಎಂದು ಕೇಳಬಹುದು ಅದಕ್ಕ ಕಾರಣ ಆನ್ಲೆöÊನ್ ಗೇಮ್ . ಇಬ್ಬರು ಮೊಬೈಲ್ನಲ್ಲಿ ಲೂಡೋ ಗೇಮ್ ಆಟವಾಡುವಾಗ ಪರಿಚಯವಾಯಿತು ಇವರಿಬ್ಬರ ನಡುವೆ ಪ್ರೇಮಂಕುರವಾಯಿತು ಆದರೆ ಇವರಿಬ್ಬರು ಬೇರೆ ಬೇರೆ ದೇಶದವರು ಎಂದು ತಿಳಿಯಿತು ಇವರಿರ‍್ಬರು ಒಂದಾಗಲು ಉಪಾಯ ಮಾಡಿದ್ದರು
ಅಸಲಿಗೆ ಇವಳು ಪಾಕಿಸ್ಥಾನದ ಕರಾಚಿಯವಳು ಇವನು ಉತ್ತರಪ್ರದೇಶದವನು.
ಅದರೆ ಇವರಿಬ್ಬರು ಸೇರಲು ತುಂಭಾ ಅಲೆದಾಡಿದ್ದರೆ ಅದು ಹೇಗೆ ಅಂದರೆ ಕರಾಚಿಯಿಂದ ದುಬೈಗೆ ದುಬೈಯಿಂದ ನೇಪಾಳಕ್ಕೆ ಬಂದು ಹೀಗೆ ಮೂರು ದೇಶ ಹಾರಿ ಬಂದು ಕೊನೆಗೆ ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಇನ್ನು ಯುವತಿಯ ಹೆಸರು ಇಕ್ರಾಜೀವಿನಿ ಯವಕನ ಹೆಸರು ಮುಲಾಯಂಸಿAಗ್ ಆಗಿದೆ
ಅದರೆ ಇವರಿಬ್ಬರು ಸೇರಲು ತುಂಭಾ ಅಲೆದಾಡಿದ್ದರೆ ಅದು ಹೇಗೆ ಅಂದರೆ ಕರಾಚಿಯಿಂದ ದುಬೈಗೆ ದುಬೈಯಿಂದ ನೇಪಾಳಕ್ಕೆ ಬಂದು ಹೀಗೆ ಮೂರು ದೇಶ ಹಾರಿ ಬಂದು ಕೊನೆಗೆ ಇಬ್ಬರು ಮದುವೆ ಮಡಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದಾರೆ
ಇನ್ನು ಈ ಪಾಕಿಸ್ಥಾನಿ ಯುವತಿ ಬಗ್ಗೆ ಪೋಲೀಸ್ ನವರು ಮಹಿತಿ ಪಡೆದುಕೊಂಡಿದ್ದಾರೆ. ಬೆಳ್ಳಂದೂರು ಪೋಲಿಸರಿಂದ ಯುವತಿಯನ್ನು ಬಂದಿಸಿ ವಶಕ್ಕೆ ಪಡೆದುಲೊಳ್ಳಲಾಗಿದೆ. ಈ ಯುವತಿ ಪಾಕಿಸ್ಥಾನದ ಕರಾಚಿಯಲ್ಲಿರುವ ತನ್ನ ತಾಯಿಗೆ ಕರೆ ಮಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿರುವುದಾಗಿ ತಿಳಿಸಿದ್ದಾರೆ

ವೇಗಿ ಶಹನಾವಾಜ್‍ಗೆ ಗಾಯ ಟೂರ್ನಿಯಿಂದ ಹೊರಕ್ಕೆ: ಪಾಕ್‍ಗೆ ಮತ್ತೆ ಕಾಡಿದ ಗಾಯದ ಸಮಸ್ಯೆ 

ನಾಳೆ ಭಾರತ, ಪಾಕಿಸ್ಥಾನ ಬ್ಲಾಕ್ಬಸ್ಟರ್ ಮಹಾ ಕದನ

ಅಷ್ಟು ಸುಲಭವಲ್ಲ ಆಸ್ಕರ್

- Advertisement -

Latest Posts

Don't Miss